ಸಮಯ ಮತ್ತು ಸಂಬಂಧಗಳು ಎರಡೂ ಜೀವನದಲಿ ಒಮ್ಮೆ ಮಾತ್ರ ಸಿಗುವ ಅಮೂಲ್ಯವಾದ ಸಂಗತಿಗಳು. ಸಮಯವನ್ನೂ ಕಳೆಯುವಾಗ ಸಂಬಂಧಗಳನು ಬೆಳೆಸುವಾಗ ಬೆಲೆ ತಿಳಿದಿರುವವರಿಗೆ ವ್ಯಯಿಸಿ ; ಸಂಬಂಧಗಳು ಕಳೆದುಹೋದರೂ ಹೊಸ ಸಂಬಂಧಗಳು ಬರಬಹುದು ಆದರೆ ಆ ಸಂಬಂಧಗಳಿಗಾಗಿ ವ್ಯಯ ಮಾಡಿದ ಸಮಯ ಎಂದಿಗೂ ಪುನಃ ಸಿಗದು..... ಸಮಯ -ಸಂಬಂಧ #yqdvkrddots #yqjogi_feelings #yqrelationship #yqlovequotes #ಕನ್ನಡ #ಕನ್ನಡಬರಹ #yqmandya