Nojoto: Largest Storytelling Platform

ಬರಮಾಡಿದೆ ನಿನ್ನ ನನ್ನೆದೆಯ ಕೋಟೆಗೆ ವಿಶ್ವಾಸದಿ ಉಳಿಸಿ ಹೋದ

ಬರಮಾಡಿದೆ ನಿನ್ನ ನನ್ನೆದೆಯ ಕೋಟೆಗೆ ವಿಶ್ವಾಸದಿ
ಉಳಿಸಿ ಹೋದೆಯಲ್ಲೋ ನನ್ನ ಮನದೊಳಗೆ ಬೇಗುದಿ.
ಅಳಿಸಲು ನಿನ್ನ ನೆನಪನ್ನು ಇಲ್ಲೆನಗೆ ತಕರಾರು
ಆಯ್ಕೆಯಲ್ಲಿ ಎಡವಿದ್ದಕ್ಕೆ ನನ್ನ ಮೇಲೇ ಬೇಜಾರು. OPEN FOR COLLAB 🎶 #anಬೆನ್ನಿಗೆಚೂರಿಹಾಕದಿರಿ
√ A Challenge by #ಆಲದನೆರಳು_ಕನ್ನಡಮ್ಯಾಗಜೀನ್ 🌳 
ದಿನಾಂಕ : ೦೫/೦೭/೨೦೨೧ 
ಸಮಯ : ಸಂಜೆ  ೦೭:೦೦ ರಿಂದ ೦೬/೦೭/೨೦೨೧ ಸಂಜೆ ೦೭:೦೦ ರವರೆಗೆ
ಸ್ನೇಹಿತರೇ, ಸ್ನೇಹಿತರು ಮಾಡುವ ಮೋಸ, ಬೆನ್ನಿಗೆ ಚೂರಿ ಹಾಕುವ ಜನರ ಬಗ್ಗೆ ಹನಿಗವನ ಅಥವಾ ಚುಟುಕು ಬರೆಯಿರಿ. ನಾಳೆ ಸಂಜೆ ಏಳು ಗಂಟೆ ತನಕ ಸಮಯವಿದೆ. 
ಕೋಟ್ಸ್ ಬೇಡ ❌ ಲೇಖನ ಬರೆಯಬೇಡಿ‌. ❌
✔✔✔✔
{ವಿ.ಸೂ : ಕೇವಲ ಹನಿಗವನ ಹಾಗೂ ಚುಟುಕು ಬರೆಯಲು ಅವಕಾಶ.}