ಜಗವಿಮೋಚಕ - ೧೬೫ ========================== ತೊರೆದುಬಿಡು ನೂರಾರಾತ್ಮಗಳ ನಿಂದನೆಗಳ ನಿಲ್ಲಿಸಿಬಿಟ್ಟಾವು ಜೀವನದ ಏಳಿಗೆಗಳನೇಕ ಮರೆತುಬಿಡು ಮರೆತು ಹೋದವರ ಕೈ ಹಿಡಿದು ಬದುಕಿನರ್ದ ದಾರಿಯಲಿ ಹೆಗಲಾಗದವರ ತೆಗಳಿಕೆಯು ಹೂಮಳೆಯಂತೆ ಹೊಗಳಿಕೆ ಸುರಿಯುವಂತೆ ಸುಟ್ಟಿಬಿಡು ಆ ಆತ್ಮವ ಗುರಿಯೊಂದೆ ಗುರುವಾಗುವತನಕ ಜಗ್ಗದೆ ಕುಗ್ಗದೆ ನೀ ನಡೆಮುಂದೆ ನಡೆಮುಂದೆ.. ಜಗವಿಮೋಚಕ - ೧೬೫ #ಜಗವಿಮೋಚಕ #yqdvkrddots #yqjogi_kannada #ನಿಂದನೆ #ಹೊಗಳಿಕೆ #ಕನ್ನಡ #yqgoogle #yqmandya