Nojoto: Largest Storytelling Platform

ದೇಶದ ಅತಿಹೆಚ್ಚು ಕೊರೋನಾ ಪ್ರಕಣದ ೫ ಮಹಾನಗರಗಳಲ್ಲಿ ಬೆಂಗಳ

ದೇಶದ ಅತಿಹೆಚ್ಚು ಕೊರೋನಾ ಪ್ರಕಣದ  ೫ ಮಹಾನಗರಗಳಲ್ಲಿ ಬೆಂಗಳೂರು ಒಂದಾಗುವ ಕಾಲ ಸನ್ನಿಹಿತವಾಗಿದೆ ಎಂದುಕೊಂಡರೆ ಕರ್ನಾಟಕ ಸರ್ಕಾರದ ಆಡಳಿತದ ವೈಖರಿಗೆ ಹಿಡಿದ ಕನ್ನಡಿಯಾಗಿದೆ. ಇನ್ನಾದರೂ ಸಾಮಾನ್ಯ ಜನರು ನಮ್ಮ ಬಗ್ಗೆ ನಾವೇ ಎಚ್ಚರಿಕೆ ತೆಗೆದು ಕೊಳ್ಳದೆ ಹೋದರೆ ಬೆಂಗಳೂರಿನಂತೆ ನಮ್ಮ ಹಳ್ಳಿಗಳು ಕೊರೋನಾ ಕೆಸರನ್ನು ಮೆತ್ತಿಕೊಳ್ಳುವ ದಿನಗಳು ದೂರವಿಲ್ಲ. ಎಚ್ಚರದಿಂದಿರಿ. ಎಚ್ಚರಿಸಿ. ಕೊರೋನಾದಿಂದ ರಕ್ಷಿಸಿಕೊಳ್ಳಿ.. ಕೊರೋನಾದ ಬಗ್ಗೆ ಒಂದು ಅವಲೋಕನ...ಓದಿ..
#ಕೊರೋನಾ #ಕರ್ನಾಟಕ #ದಿವಾಕರ್ #yqjogi #yqgoogle #yqmandya #yqcorona #coronavirus

ಅಂತೂ ಇಂತೂ ಕರ್ನಾಟಕದ ಹಳ್ಳಿ ಹಳ್ಳಿಯ ಮನೆ ಮನಗಳಿಗೆ ಕೊರೋನಾ ಹಂಚಿದ ಕೀರ್ತಿ ಮುಖ್ಯಮಂತ್ರಿ ಶ್ರೀಮಾನ್. ಯಡಿಯೂರಪ್ಪನವರಿಗೆ ಸಲ್ಲುವಂತಾಯಿತು. ಕರ್ನಾಟಕದ ರಾಜಧಾನಿ, ಐ ಟಿ ಕ್ಷೇತ್ರದ ಮಹೋನ್ನತ ನಗರವೆಂಬ ಬಿರುದಾಂಕಿತಗೊಂಡ ಬೆಂಗಳೂರಿನಲ್ಲೆ ಜನರಿಂದ ಆಯ್ಕೆಯಾದ ರಾಜ ರಾಣಿಯರೆಲ್ಲಾ ಅಧಿಕಾರದ ಲಾಲಾಸೆಗಾಗಿ ಅವರವರಿಗೆ ಕೆಸರರೆಚಿಕೊಂಡು ಕರ್ನಾಟಕದ ಸಾಮಾನ್ಯ ಜನತೆಯ ಬಗ್ಗೆ ನಿರ್ಲಕ್ಷ್ಯ ದೋರಣೆ ತಳೆದಿದ್ದಾರೆ. ದೃಡನಿರ್ಧಾರ  ಇಲ್ಲದ ಸರ್ಕಾರದ ಆಡಳಿತದ  ದೈನಂದಿನ‌ ನಿಯಮಗಳು, ಕಾನೂನೂ ಕಟ್ಟಲೆಗಳು ಸಾಮಾನ್ಯ ಜನರಿಗಷ್ಟೆ ಅಲ್ಲ ಸರ್ಕಾರದ ಆಡಳಿತ ವರ್ಗದವರಿಗೆ ಕ್ಷಣ ಕ್ಷಣಕ್ಕೊಂದು ಬದಲಾವಣೆ, ಹೇಳಿಕೆಗಳು , ನೋಟೀಸ್ಗಳು‌ ತಲೆನೋವಾಗಿ ಪರಿಣಮಿಸಿ ತ್ರಿಶಂಕು ಸ್ಥಿತಿಯಲ್ಲಿ ಜೀವ ಕಳೆಯುತ್ತಿದ್ದಾರೆ. ಸ್ವತಃ ಅಧಿಕಾರದಲ್ಲಿದ್ದುಕೊಂಡೆ ಅವರವರ ಮನೆಯನ್ನು ರಕ್ಷಿಸಿಕೊಳ್ಳಲಾಗದ ಅಂಧಕಾರದ ಅಧಿಕಾರ ರೂಢರು ಸಾಮಾನ್ಯ ಜನರನ್ನು ರಕ್ಷಿಸುತ್ತಾರೆಂದು ನಂಬುವುದು ಇರುಳು ಕಂಡ ಬಾವಿಗೆ ಹಗಲಿನಲ್ಲಿ ತಾವೇ ಹೋಗಿ ಬಿದ್ದಂತೆ ಎಂದರೆ ಅತೀಶಯೋಕ್ತಿ ಆಗಲಾರದು. ದೇಶದ ಅತಿಹೆಚ್ಚು ಕೊರೋನಾ ಪ್ರಕಣದ  ೫ ಮಹಾನಗರಗಳಲ್ಲಿ ಬೆಂಗಳೂರು ಒಂದಾಗುವ ಕಾಲ ಸನ್ನಿಹಿತವಾಗಿದೆ ಎಂದುಕೊಂಡರೆ ಕರ್ನಾಟಕ ಸರ್ಕಾರದ ಆಡಳಿತದ ವೈಖರಿಗೆ ಹಿಡಿದ ಕನ್ನಡಿಯಾಗಿದೆ. ಇನ್ನಾದರೂ ಸಾಮಾನ್ಯ ಜನರು ನಮ್ಮ ಬಗ್ಗೆ ನಾವೇ ಎಚ್ಚರಿಕೆ ತೆಗೆದು ಕೊಳ್ಳದೆ ಹೋದರೆ ಬೆಂಗಳೂರಿನಂತೆ ನಮ್ಮ ಹಳ್ಳಿಗಳು ಕೊರೋನಾ ಕೆಸರನ್ನು ಮೆತ್ತಿಕೊಳ್ಳುವ ದಿನಗಳು ದೂರವಿಲ್ಲ. ಎಚ್ಚರದಿಂದಿರಿ. ಎಚ್ಚರಿಸಿ. ಕೊರೋನಾದಿಂದ ರಕ್ಷಿಸಿಕೊಳ್ಳಿ..

divakard3020

DIVAKAR D

New Creator