Nojoto: Largest Storytelling Platform

ಸದ್ಯಕ್ಕೆ ಕೊರೊನಾ ಹಾವಳಿಯಿಂದ..! ಸ್ವಚ್ಛತೆಯ ಅರಿವು ಎಲ್ಲರ

ಸದ್ಯಕ್ಕೆ ಕೊರೊನಾ ಹಾವಳಿಯಿಂದ..!
ಸ್ವಚ್ಛತೆಯ ಅರಿವು ಎಲ್ಲರಲ್ಲೂ ಮೂಡಿದೆ 
ಮಾಸ್ಕ್ ಸ್ಯಾನಿಟೈಸರ್ಗಳ ಬೇಡಿಕೆ ಹೆಚ್ಚಾಗುತ್ತಿದೆ 
ಬದುಕಿ ಬದುಕಲು ಬಿಡಿ ಮಾತಿನಂತೆ 
ಸುರಕ್ಷಿತವಾಗಿರಿ ಎಲ್ಲರನ್ನು ಸುರಕ್ಷಿತವಾಗಿರಿಸಿ..!
ದಯಮಾಡಿ ಅನಾವಶ್ಯಕವಾಗಿ ಹೊರಹೋಗದಿರಿ 
ಬೀದಿಯಲ್ಲಿ ಇರುವ ಮಾರಿಯ ಮನೆಗೆ ಕರೆದೊಯ್ಯದಿರಿ 🙏
 ಯಾವ ವಿಷಯ ಹಾಗೂ ವಸ್ತುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ? 
#ranjuಗೊಂಬೆ_ಹಿತನುಡಿಗಳು
#ಬೇಡಿಕೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi