Nojoto: Largest Storytelling Platform

ಜಗವಿಮೋಚಕ - ೨೦೪ =============================== "ಹಮ

ಜಗವಿಮೋಚಕ - ೨೦೪
===============================
"ಹಮ್ಮ ಬಿಮ್ಮುಗಳೇತೇಕೆ ಮೂರು ಕ್ಷಣದ ಬದುಕಿನಲಿ
ನಾನು ನನ್ನದು ನಮ್ಮದೆಂದು ಮೆರೆಯುವುದೇತಕೆ
ಹಗಲಳಿದು ಇರುಳ್ ಕರಗುವ ಸಾವಿನ ಯಾತ್ರೆಯಲಿ
ಯಾರು ಬಂದರೇನು ಇದ್ದರೇನು ಅವನೊಬ್ಬ ಜೊತೆಗಾರ
ಧರ್ಮ ಕರ್ಮದ ಮನದ ತುಂಬೆಲ್ಲಾ ಪಾಲುದಾರನವನು
ಇದ್ದುಬಿಡು ನೀ ಸಕಲಕೂ ಶರಣಾಗಿ ಬಾಯ್ಗೆ ತಂಪಾಗಿ
ಮನದಿ ಕಂಪಾಗಿ ಸುಗಂಧ ಸೂಸುವ ಮಲ್ಲಿಗೆಯಂತೆ" ಜಗವಿಮೋಚಕ - ೨೦೪
#ದಿವಾಕರ್  #ಜಗವಿಮೋಚಕ #ಕನ್ನಡ #ಬದುಕು #yqjogi #ನಾನು #ಜೀವನ #yqmandya
ಜಗವಿಮೋಚಕ - ೨೦೪
===============================
"ಹಮ್ಮ ಬಿಮ್ಮುಗಳೇತೇಕೆ ಮೂರು ಕ್ಷಣದ ಬದುಕಿನಲಿ
ನಾನು ನನ್ನದು ನಮ್ಮದೆಂದು ಮೆರೆಯುವುದೇತಕೆ
ಹಗಲಳಿದು ಇರುಳ್ ಕರಗುವ ಸಾವಿನ ಯಾತ್ರೆಯಲಿ
ಯಾರು ಬಂದರೇನು ಇದ್ದರೇನು ಅವನೊಬ್ಬ ಜೊತೆಗಾರ
ಧರ್ಮ ಕರ್ಮದ ಮನದ ತುಂಬೆಲ್ಲಾ ಪಾಲುದಾರನವನು
ಇದ್ದುಬಿಡು ನೀ ಸಕಲಕೂ ಶರಣಾಗಿ ಬಾಯ್ಗೆ ತಂಪಾಗಿ
ಮನದಿ ಕಂಪಾಗಿ ಸುಗಂಧ ಸೂಸುವ ಮಲ್ಲಿಗೆಯಂತೆ" ಜಗವಿಮೋಚಕ - ೨೦೪
#ದಿವಾಕರ್  #ಜಗವಿಮೋಚಕ #ಕನ್ನಡ #ಬದುಕು #yqjogi #ನಾನು #ಜೀವನ #yqmandya
divakard3020

DIVAKAR D

New Creator