Nojoto: Largest Storytelling Platform

White ನೈತಿಕತೆಯ ತೊರೆದುಕೊಂಡು , ನೈಜತೆಯ ಮರೆಸಿಕೊಂಡು , ನ

White ನೈತಿಕತೆಯ ತೊರೆದುಕೊಂಡು ,
ನೈಜತೆಯ ಮರೆಸಿಕೊಂಡು ,
ನಾಟಕೀಯತೆಯ ಧರೆಸಿಕೊಂಡು ,

ಬಾಳುವುದು ಬಲು ಕಷ್ಟ 
ಗುರುದೇವ; ಆದರೂ 

ನಿಪುಣರು ಅದರೊಳಗ 
ಮನುಜರು ಈ ಭುವನದೊಳಗ.

©ಸುನೀತಾಲಕ್ಷ್ಮೀ(ಯುವ ಕವಯಿತ್ರಿ) #Buddha_purnima
White ನೈತಿಕತೆಯ ತೊರೆದುಕೊಂಡು ,
ನೈಜತೆಯ ಮರೆಸಿಕೊಂಡು ,
ನಾಟಕೀಯತೆಯ ಧರೆಸಿಕೊಂಡು ,

ಬಾಳುವುದು ಬಲು ಕಷ್ಟ 
ಗುರುದೇವ; ಆದರೂ 

ನಿಪುಣರು ಅದರೊಳಗ 
ಮನುಜರು ಈ ಭುವನದೊಳಗ.

©ಸುನೀತಾಲಕ್ಷ್ಮೀ(ಯುವ ಕವಯಿತ್ರಿ) #Buddha_purnima