'ಕನ್ನಡ' (Read the caption) 'ಕನ್ನಡ' ~~~~~~~~~~~~~~~~ ಕನ್ನಡ ಮಾತೆಗೆ ಕರ ಮುಗಿಯುವೆ ಕನ್ನಡ ಭಾಷೆಗೆ ನಾ ಮಣಿಯುವೆ ಕನ್ನಡ ದನಿ ಕೇಳಿದೊಡೆ ಕುಣಿಯುವೆ ಕನ್ನಡದ ಮುಗಿಲಲ್ಲಿ ನಾ ತೇಲುವೆ ಕನ್ನಡದ ಒಲುಮೆಗೆ