Nojoto: Largest Storytelling Platform

Best yqkanmani Shayari, Status, Quotes, Stories

Find the Best yqkanmani Shayari, Status, Quotes from top creators only on Nojoto App. Also find trending photos & videos about

  • 257 Followers
  • 45991 Stories

sanjay sheoran

கவிஞர்களே பதிவிடுங்கள் உங்களின் எண்ணங்களை இப்படத்திற்கு பொருத்தமான கவிதைகளாக. #கவிதை_பலகை #எண்ணங்கள்_ #yqkanmani #YourQuoteAndMine Collaborating with கவிதைப்பலகை Collaborating with Kajal Sachan #sanjaysheoran

read more
कितना समझाना चाहा किसी ने ना समझा
अब भी तो नक़ाब के पीछे मैं ही हूँ ये कैसे समझाऊँ...$$!! கவிஞர்களே பதிவிடுங்கள் உங்களின் எண்ணங்களை இப்படத்திற்கு பொருத்தமான கவிதைகளாக.
#கவிதை_பலகை 
#எண்ணங்கள்_
#YQkanmani #YourQuoteAndMine
Collaborating with கவிதைப்பலகை 
Collaborating with Kajal Sachan #sanjaysheoran

PoetryandParadise

Open for collaboration🍃🍫 #Collab #Challenge #yqchallenge life #yqkanmani #yqmalayali #shashings #YourQuoteAndMine Collaborating with Shashank Chetty

read more
Everything has a purpose or reason to happen,
Either it offers a plethora of happiness or shows the way how universe balances things Open for collaboration🍃🍫

#collab #challenge #yqchallenge #life #yqkanmani #yqmalayali #shashings #YourQuoteAndMine
Collaborating with Shashank Chetty

PoetryandParadise

Open for collaboration ❣️😊🙌🏼 #Collab #yqbaba #yqkanmani #Challenge #yourquote love #shashings #YourQuoteAndMine Collaborating with Shashank Chetty

read more
You were like Indeterminate to my dimension of Love
Now, you are quintessence of every gesture of Love Open for collaboration ❣️😊🙌🏼

#collab #yqbaba #yqkanmani #challenge #yourquote #love  #shashings #YourQuoteAndMine
Collaborating with Shashank Chetty

Amar Gudge

#ಕನ್ನಡ #ಬೇಸರ #ದುಃಖ #yqkanmani #SAD #bored #amargude

read more
ಶೋಕ ಮುಖ
ಮೊಗದಲ್ಲಿ ಕಾಣುತ್ತಿಲ್ಲ ಮಂದಹಾಸದ ಚಹರೆ
ನಯನದಲಿ ದರ್ಶನ ಹರಿವ ನೋವಿನ ತೊರೆ
ಅರಿವು ಮೂಡಿಸುವ ಶೋಕದ ವಚನಶಲಾಕೆ
ಇಷ್ಟೊಂದು ಬೇಸರ ವಯ್ಯಾರದ ಬೆಡಗಿಗೇಕೆ  #ಕನ್ನಡ #ಬೇಸರ #ದುಃಖ #yqkanmani #sad #bored #amargude

Amar Gudge

ವಿಶೇಷ ವ್ಯಕ್ತಿತ್ವವದು ಜ್ಯೇಷ್ಠ
ಕಾರುಣ್ಯದ ಗುಣ ಉತ್ಕೃಷ್ಟ
ದಯಾಮಯಿ ಮನ ಬಲಿಷ್ಠ
ಎನ್ನ ಬದುಕಿಗೆ ನೀನೇ ಶ್ರೇಷ್ಠ  #amargude #shayari #poetry #kannadaquotes #yqkannada #yqkanmani

Amar Gudge

ತುಂಟ ಕುಡಿನೋಟವೇ ಚೆಂದ ನರ್ತಿಸುವ ಕಿವಿಯೋಲೆ ಅಂದ ಬೆಳದಿಂಗಳ ಮೊಗವು ಕುಮುದ ಮಲ್ಲಿಗೆ ಮಂದಹಾಸ ಆಮೋದ #ಕನ್ನಡ #ಪ್ರೇಮಬರಹ love shayari poetry #poem #amargude #yqkanmani

read more
                 ತುಂಟ ಕುಡಿನೋಟವೇ ಚೆಂದ
ನರ್ತಿಸುವ ಕಿವಿಯೋಲೆ ಅಂದ
ಬೆಳದಿಂಗಳ ಮೊಗವು ಕುಮುದ
ಮಲ್ಲಿಗೆ ಮಂದಹಾಸ ಆಮೋದ

#ಕನ್ನಡ #ಪ್ರೇಮಬರಹ #love #shayari #poetry #poem #amargude #yqkanmani

Amar Gudge

ದಿವಿ - ದೇವಲೋಕ, ಸ್ವರ್ಗ. ಆಸುರ - ಬೇಸರ, ಬೇಜಾರು love shayari poetry #poem #yqkanmani #amargude #ಕನ್ನಡ #ಪ್ರೀತಿ

read more
ನಿನ್ನಂದ ದೇವಗಣಕ್ಕೂ ಸೋಜಿಗ
ಮನ್ಮಥನಿಗೂ ರೂಪದಿಂದಾವೇಗ
ರತಿಗೀಗ ಕಾಡುತಿಹುದು ಉದ್ವೇಗ
ದಿವಿಯಲ್ಲಿ ಆಸುರ ನೆಲೆಸಿತು ಈಗ ದಿವಿ -  ದೇವಲೋಕ, ಸ್ವರ್ಗ.        ಆಸುರ - ಬೇಸರ, ಬೇಜಾರು

#love #shayari #poetry #poem #yqkanmani #amargude #ಕನ್ನಡ #ಪ್ರೀತಿ

Amar Gudge

ಈ ಕವನವು ನನ್ನ ಎಲ್ಲಾ ವೈಕ್ಯೂ ನ ಅಕ್ಕಂದಿರಿಗೆ ಸಮರ್ಪಣೆ. #ಅಕ್ಕ #sister #kannadaquotes #yqkanmani shayari poetry #amargude Gayathri⚘ Archana Kannantha Madhuri Sk ಚೇತನಾ ಹೆಗಡೆ Kausthubha Hulugappa

read more
ತಾಯಿಯಾಗಿ ಮಮತೆ ತೋರುವ
ತಂದೆಯಾಗಿ ಮಾರ್ಗದರ್ಶಿಸುವ
ಗೆಳತಿಯಾಗಿ  ಜೊತೆಗಾತಿಯಾಗುವ 
ಗುರುವಾಗಿ ಬಾಳಿಗೆ ಸತ್ಪಥ ತೋರುವ
ವಿಶೇಷ ವ್ಯಕ್ತಿತ್ವದ ಅಕ್ಕನೆಂಬ ಜೀವ ಈ ಕವನವು ನನ್ನ ಎಲ್ಲಾ ವೈಕ್ಯೂ ನ ಅಕ್ಕಂದಿರಿಗೆ ಸಮರ್ಪಣೆ.
#ಅಕ್ಕ #sister #kannadaquotes #yqkanmani #shayari #poetry #amargude 
Gayathri⚘  Archana Kannantha Madhuri Sk ಚೇತನಾ ಹೆಗಡೆ Kausthubha Hulugappa

Amar Gudge

ಇಷ್ಟವಿರದವರಿಗೆ ಒತ್ತಾಯಿಸಿ ಕಷ್ಟಕೊಡಬಾರದು ಹಾರಿಕೆ ಉತ್ತರನೀಡುವವರಿಗೆ ಕಾಳಜಿಸಲ್ಲದು ನಿರ್ಲಕ್ಷಿಸುವವರ ಗಮನಸೆಳೆಯಲೆತ್ನಿಸಬಾರದು ಪರರಿಗಾಗಿ ಎಂದೆಂದೂ ತನ್ನತನ ಬಿಡಬಾರದು #amargude #yqkanmani life #Motivation #Inspiration #inspirationalquotes #ಜೀವನ #ಅಮರೋಕ್ತಿ

read more
               ಇಷ್ಟವಿರದವರಿಗೆ ಒತ್ತಾಯಿಸಿ ಕಷ್ಟಕೊಡಬಾರದು
ಹಾರಿಕೆ ಉತ್ತರನೀಡುವವರಿಗೆ ಕಾಳಜಿಸಲ್ಲದು
ನಿರ್ಲಕ್ಷಿಸುವವರ ಗಮನಸೆಳೆಯಲೆತ್ನಿಸಬಾರದು
ಪರರಿಗಾಗಿ ಎಂದೆಂದೂ ತನ್ನತನ ಬಿಡಬಾರದು

#amargude #yqkanmani #life #motivation #inspiration #inspirationalquotes #ಜೀವನ #ಅಮರೋಕ್ತಿ

Amar Gudge

#ಪ್ರೇಮಬರಹ love #lovequotes #yqkanmani #kannadaquotes #amargude #ವೈಕ್ಯೂಜೋಗಿ #ಪ್ರಾಸ

read more
                 #ಪ್ರೇಮಬರಹ #love #lovequotes #yqkanmani #kannadaquotes #amargude #ವೈಕ್ಯೂಜೋಗಿ #ಪ್ರಾಸ
loader
Home
Explore
Events
Notification
Profile