Nojoto: Largest Storytelling Platform

ಅಲ್ಲ ನಂಗೇನೋ ಇವೆಲ್ಲ ಅರ್ಥನೇ ಆಗ್ತಿಲ್ಲಪ್ಪ..! ಏನು ಅಂತೀರ

ಅಲ್ಲ ನಂಗೇನೋ ಇವೆಲ್ಲ ಅರ್ಥನೇ ಆಗ್ತಿಲ್ಲಪ್ಪ..!
ಏನು ಅಂತೀರಾ ಹೇಳ್ತಿನಿ ಕೇಳಿ ನಾವ್ಯಾರಿಗೂ ತಾಂಬೂಲ ಕೊಟ್ಟು 
ಆರತಿ ಎತ್ತಿ ನಮ್ಮನ್ನ ಅನುಸರಿಸಿ ಅಂತ ಕೇಳಿರೋದಿಲ್ಲ 
ಅಂದ್ರೇ follow dears darlings..!
ಬೇಕಾದಾಗ follow ಮಾಡಿ ಆಮೇಲೆ unfollow ಮಾಡೋಕೆ 
ನಮ್ ಪ್ರೊಫೈಲ್ ಏನು use and throw ಟಿಶ್ಯೂ ಪೇಪರ್ಸ್ uh 🤔
ಇವತ್ತು ಹೊಸಬರು follow madidru ಅದರ ಜೊತೆಗೆ ಸ್ವಲ್ಪ 
ಹಳೆ ಹಳೆ ದೋಸ್ತ್ಗಳು ಸಹ return follow ಮಾಡಿದಾರೆ ಕೂಡಾ..!
ಏನ್ ಮಾಡೋದು ಮನುಷ್ಯರ ಮನಸ್ಸೇ ಹಾಗೆ ಇಂಗು ತಿಂದ ಮಂಗನಂತೆ ಬದಲಾಗ್ತಾನೇ ಇರತ್ತೆ ಅಲ್ವ ಹೋಗ್ಲಿ ಬಿಡಿ 😉
ಬಂದವರಿಗೆ ಸ್ವಾಗತ ಬಿಟ್ಟು ಹೋದವರಿಗೆ ಟಾಟಾ ಹೇಳುತಾ 
ಎಲ್ಲರಿಗೂ ಶುಭಸಂಜೆ 😂 Welcome back again buddies 😂😍💐💐 by mistake unfollow ಆಗಿದ್ರೆ ಪರವಾಗಿಲ್ಲ intentionally ಮಾಡ್ಬೇಡಿ ಪ್ಲೀಸ್ 😔
#ranjuಗೊಂಬೆ_ಹಿತನುಡಿಗಳು 
#yqjogi #yqkannada #oldbuddies 
#friends #confusedmind #shock_resistance #untoldstories