Nojoto: Largest Storytelling Platform

ಬಿಡಲು ಸಾಧ್ಯವೇ ಇಲ್ಲ... ಮನದಲ್ಲಿ ಮುಚ್ಚಿಟ್ಟುಕೊಂಡ ಪ್ರೀ

ಬಿಡಲು ಸಾಧ್ಯವೇ ಇಲ್ಲ... 
ಮನದಲ್ಲಿ ಮುಚ್ಚಿಟ್ಟುಕೊಂಡ ಪ್ರೀತಿಯನ್ನು 
ಅಗಿಯೋದು ಹೇಗೆ ಸಾಧ್ಯ!? 
ಒಲವು ತುಂಬಿಕೊಂಡ ಮೇಲೆ
ಮರೆ ಯಾಗುವುದು ಉಂಟೇ ಎಲ್ಲಾದ್ರೂ!? 
ಬಚ್ಚಿಟ್ಟುಕೊಂಡ ನೆನಪಿನ ಸಿಹಿ ಗುರುತುಗಳನ್ನು 
ಆಚೆ ಒಗೆಯಲು ಸಾಧ್ಯವೇ!?  ಹಚ್ಚಿಕೊಂಡಿದ್ದನ್ನು. 

#ಸಾಧ್ಯ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
ಬಿಡಲು ಸಾಧ್ಯವೇ ಇಲ್ಲ... 
ಮನದಲ್ಲಿ ಮುಚ್ಚಿಟ್ಟುಕೊಂಡ ಪ್ರೀತಿಯನ್ನು 
ಅಗಿಯೋದು ಹೇಗೆ ಸಾಧ್ಯ!? 
ಒಲವು ತುಂಬಿಕೊಂಡ ಮೇಲೆ
ಮರೆ ಯಾಗುವುದು ಉಂಟೇ ಎಲ್ಲಾದ್ರೂ!? 
ಬಚ್ಚಿಟ್ಟುಕೊಂಡ ನೆನಪಿನ ಸಿಹಿ ಗುರುತುಗಳನ್ನು 
ಆಚೆ ಒಗೆಯಲು ಸಾಧ್ಯವೇ!?  ಹಚ್ಚಿಕೊಂಡಿದ್ದನ್ನು. 

#ಸಾಧ್ಯ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
naraharirao2182

Narahari Rao

New Creator

ಹಚ್ಚಿಕೊಂಡಿದ್ದನ್ನು. #ಸಾಧ್ಯ #yqjogi #yqkannada #Collab #collabwithjogi #YourQuoteAndMine Collaborating with YourQuote Jogi