Nojoto: Largest Storytelling Platform

ದಿನಕರನಿಗಂಬಲ ವರ್ಷಳ ಶೃಂಗಾರಗೈಯಲು/ ವಿಶ್ವಕರ್ಮನಿಗೆ ಆತುರ

ದಿನಕರನಿಗಂಬಲ ವರ್ಷಳ ಶೃಂಗಾರಗೈಯಲು/
ವಿಶ್ವಕರ್ಮನಿಗೆ ಆತುರ ಹುಬ್ಬಿನ ಬಿಲ್ಲ ತೀಡಲು/
ಮನ್ಮಥನಿಗಂಬಲ ಪ್ರೀತಿಯ ಬಾಣ ಬಿಡಲು/
ಕಮಾನು ಕಟ್ಟಿದೆ ಮೂಡಣದ ಬಾಗಿಲಿಗೆ ರಂಜಿಸಲು/
ಮಳೆಬಿಲ್ಲಿನ ಓಕುಳಿಯಲಿ ಮಿಂದಿವೆ ಹೈಕಳುಗಳು/
ರಸಿಕನ ಲೇಖನಿ ಸಿದ್ದವಿದೆ ಪ್ರೇಮಸುಧೆಯ ಹರಿಸಲು// ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ.

ಕಾಮನಬಿಲ್ಲನ್ನು, ಯಾವುದಕ್ಕೆ ಹೋಲಿಸುತ್ತೀರ? 

#ಕಾಮನಬಿಲ್ಲು #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine
Collaborating with YourQuote Jogi

ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ. ಕಾಮನಬಿಲ್ಲನ್ನು, ಯಾವುದಕ್ಕೆ ಹೋಲಿಸುತ್ತೀರ? #ಕಾಮನಬಿಲ್ಲು #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine Collaborating with YourQuote Jogi #YoSimWriMoಕನ್ನಡ