Nojoto: Largest Storytelling Platform

Best YoSimWriMoಕನ್ನಡ Shayari, Status, Quotes, Stories

Find the Best YoSimWriMoಕನ್ನಡ Shayari, Status, Quotes from top creators only on Nojoto App. Also find trending photos & videos about simple love quotes, simple life quotes, calling is not working in jio sim, simulation meaning in hindi, short and simple thought for the day,

  • 26 Followers
  • 156 Stories

ರಘು ಶಿವಸ್ವಾಮಿ

ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ. ಮಾಸಿದ ಬಟ್ಟೆಗಳನ್ನು, ಯಾವುದಕ್ಕೆ ಹೋಲಿಸುತ್ತೀರ? #ಬಟ್ಟೆ #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine Collaborating with YourQuote Jogi #YoSimWriMoಕನ್ನಡ

read more
ವರ್ಷ ಪೂರ್ತಿ ಅದೆ ಬಟ್ಟೆ ಹಾಕೊಂಡ್ ಉಜ್ಜಾಡ್ತ ಇದ್ರೆ ಬಟ್ಟೆ ಮಾಸದೆ ಇನ್ನೇನ್ ಹೊಳಿತವಾ...?
ಉಜಾಲ ಹಾಕೊಂಡ್ ತಿಕ್ಕುದ್ರೆ ಮಾಸಿದ ಬಟ್ಟೆಗೆ ಮೆರುಗು ಬಂದ್ರೂ ಬರ್ಬೋದು.😀 ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ.

ಮಾಸಿದ ಬಟ್ಟೆಗಳನ್ನು, ಯಾವುದಕ್ಕೆ ಹೋಲಿಸುತ್ತೀರ? 

#ಬಟ್ಟೆ #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ. ವಿಶಾಲ ಆಕಾಶದಂತೆ ಹೃದಯ, ಈ ಸಾಲಿಗೆ ನಿಮ್ಮ ನಿಮ್ಮ ಸಾಲುಗಳನ್ನು ಸೇರಿಸಿ. #ಆಕಾಶಹೃದಯ #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine Collaborating with YourQuote Jogi #YoSimWriMoಕನ್ನಡ

read more
ಹೇಳಿದ ಮಾತು ಕೇಳುತ್ತಿಲ್ಲವಲ್ಲ ಹರೆಯ,
ನೋಡಿ ಸುಮ್ಮನಿರಲಾಗುತ್ತಿಲ್ಲ ಆ ವೈಯ್ಯಾರಿಯ.
 ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ.

ವಿಶಾಲ ಆಕಾಶದಂತೆ ಹೃದಯ, ಈ ಸಾಲಿಗೆ ನಿಮ್ಮ ನಿಮ್ಮ ಸಾಲುಗಳನ್ನು ಸೇರಿಸಿ.

#ಆಕಾಶಹೃದಯ #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine
Collaborating with YourQuote Jogi

ಮೌನ

ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ. ಗೀಜಗನ ಗೂಡನ್ನು, ಯಾವುದಕ್ಕೆ ಹೋಲಿಸುತ್ತೀರ? #ಗೀಜಗನಗೂಡು #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine Collaborating with YourQuote Jogi #YoSimWriMoಕನ್ನಡ

read more
ಬಾಲ್ಯದ ನೆನಪ ಪೆಟ್ಟಿಗೆಗಳು..!!!


ಹೆಂಚಿನ ಕಾರ್ಖಾನೆಯವರ ತೆಂಗಿನ ಮರಕ್ಕೆ ಕಟ್ಟಿದ ಗೂಡುಗಳು ಮಳೆಗೊ ಗಾಳಿಗೊ ತೂಗಿ ಕೆಳಕ್ಕೆ ಬಿದ್ದಾಗ ದಿನ ಬೆಳಿಗ್ಗೆಯಾಗುವುದೇ ಕಾದು ಓಡಿ ಹೋಗಿ ತಂದು ಮನೆಯ ಮುಂದಿನ ಮಾಡಿಗೆ ಸಿಕ್ಕಿಸಿಡುವುದೇ ಅದೊಂದು ಅದಮ್ಯ ಖುಷಿ ಅಂದಿನ ಕಾಲಕ್ಕೆ.ದೂರದಲ್ಲಿ ಹಾರಾಡುವ ಹಕ್ಕಿಗಳು ಮನೆಯ ಮಾಡಿನ ಗೂಡಿಗೆ ಬರಲಿ ಎಂಬ ಪುಟ್ಟ ಆಶಯದೊಂದಿಗೆ, ಇವತ್ತಾದರು ಬಂದಿದೇಯೇ ಎಂದು ದಿನ ನೋಡುವ ದಿನಚರಿ ಅಂದಿನದು.
ಯಾಕೋ ಮತ್ತೆ ಮತ್ತೆ ನೆನಪಾಯಿತು ದಿನ ಬೆಳಿಗ್ಗೆ ಹಂಚಿನ  ಕಾರ್ಖಾನೆಯ ಕಂಪೌಂಡಿನ ಅಂಚಿಗೆ ಓಡಿದ್ದು. ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ.

ಗೀಜಗನ ಗೂಡನ್ನು, ಯಾವುದಕ್ಕೆ ಹೋಲಿಸುತ್ತೀರ? 

#ಗೀಜಗನಗೂಡು #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine
Collaborating with YourQuote Jogi

ಮೌನ

ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ. ಹಾರದ ಹಕ್ಕಿಯೊಂದನ್ನು ಯಾವುದಕ್ಕೆ ಹೋಲಿಸುತ್ತೀರ? #ಹಕ್ಕಿ #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine Collaborating with YourQuote Jogi #YoSimWriMoಕನ್ನಡ

read more
ಜಗತ್ತನ್ನೇ  ಕೈಯಲ್ಲಿ ಹಿಡಿಯುವ
ಕನಸು ಕಂಡಿತಂತೆ. ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ.

ಹಾರದ ಹಕ್ಕಿಯೊಂದನ್ನು ಯಾವುದಕ್ಕೆ ಹೋಲಿಸುತ್ತೀರ? 

#ಹಕ್ಕಿ #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine
Collaborating with YourQuote Jogi

Shivaputra

ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ. ಇರುವೆಗಳ ಸಾಲನ್ನು, ಯಾವುದಕ್ಕೆ ಹೋಲಿಸುತ್ತೀರ? #ಇರುವೆ #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine Collaborating with YourQuote Jogi ನಮ್ಮ ಪ್ರಕಾರ ಜೋಗಿ ಜೀ... #YoSimWriMoಕನ್ನಡ

read more
ನಂಬಿಕೆಯ ಮೇಲೆ
ತಮ್ಮದೇ ಕನಸನ್ನು
ಸರಿದಾರಿ ಹುಡುಕಿ
ಶಿಸ್ತುನ್ನು ಪಾಲಿಸುತ್ತಾ
ಮತ್ತೊಬ್ಬರ ಜೀವಕ್ಕೆ
ತೊಂದರೆ ಕೊಡದೆ
ಲೋಕದ ಹಿತ ಬಯಸಿ
ಎಲ್ಲರಿಗೂ ಬದುಕಲು
ಅವಕಾಶ ಕೊಡಿ ಎಂದು
ಮನುಷ್ಯನಿಗೆ ನೀತಿ ಹೇಳಿ
ಹೊರಟಿದೆ...........!!!!  ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ.

ಇರುವೆಗಳ ಸಾಲನ್ನು, ಯಾವುದಕ್ಕೆ ಹೋಲಿಸುತ್ತೀರ? 

#ಇರುವೆ #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine
Collaborating with YourQuote Jogi ನಮ್ಮ ಪ್ರಕಾರ ಜೋಗಿ ಜೀ...

Shivaputra

ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ. ಕೊಳಲಿನ ನಾದವನ್ನು ಯಾವುದಕ್ಕೆ ಹೋಲಿಸುತ್ತೀರ? #ಕೊಳಲು #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine Collaborating with YourQuote Jogi #YoSimWriMoಕನ್ನಡ

read more
ಕಾವೇರಿಯ ಕಲರವದಂತೆ
ಕನ್ನಡನಾಡಿನ ಕೋಗಿಲೆಯಂತೆ
ನನ್ನವಳ ಉಸಿರಿನಂತೆಯೇ 
ನಮ್ಮಿಬ್ಬರ ನಡುವಿನ
ಸಂಬಂಧದ ಉಲ್ಯಾಲೆಯಂತೆ
ನಮ್ಮಿಬ್ಬರ ಹೃದಯದ
ಪ್ರೇಮೊತ್ಸವದ ಗೀತೆಯಂತೆ
ಸದಾ ಮನಕ್ಕೆ ಹಿತನಿಡುವುದು  ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ.

ಕೊಳಲಿನ ನಾದವನ್ನು ಯಾವುದಕ್ಕೆ ಹೋಲಿಸುತ್ತೀರ? 

#ಕೊಳಲು #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine
Collaborating with YourQuote Jogi

Shivaputra

😀😀🙌🙌 #ವ್ಯಕ್ತಿತ್ವ #yqjogi #ಅಲಂಕಾರ #collabwithjogi YoSimWriMoಕನ್ನಡ #YourQuoteAndMine Collaborating with YourQuote Jogi #raani #muddusonu Collaborating with ರಾಧೆ ಕೃಷ್ಣನರಸಿ ರಾಣಿ

read more
ಬೆಳ್ಳಿಯಂತ ಬಣ್ಣ ನಿನ್ನದು
ಅದಕ್ಕೆ ಅಲ್ವಾ ನಿನ್ನ ಕಾಲ್ಗೆಜ್ಜೆಯ
ನಾದಸ್ವರ ನಾನಾಗಿರುವೇ  😀😀🙌🙌
 

#ವ್ಯಕ್ತಿತ್ವ #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine
Collaborating with YourQuote Jogi
#raani 
#muddusonu 
Collaborating with ರಾಧೆ ಕೃಷ್ಣನರಸಿ ರಾಣಿ

Shivaputra

ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ. ಮಳೆಯಂತೆ ಸುರಿಯುತ್ತಿತ್ತು ಕಣ್ಣೀರು, ಈ ಸಾಲಿಗೆ ನಿಮ್ಮ ನಿಮ್ಮ ಸಾಲುಗಳನ್ನು ಸೇರಿಸಿ. #ಮಳೆಕಣ್ಣೀರು #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine Collaborating with YourQuote Jogi #YoSimWriMoಕನ್ನಡ

read more
ಕನಸಿನ ಹಾದಿಯಲ್ಲಿ ಮಿಂಚಿನಂತ
ಓಟವೊ ಎಡವಿದಾಗ, ಸಿಡಿಲನಂತೆ
ಆರ್ಭಟ ಮನಸ್ಸಿನಲ್ಲಿ ನಡುಕವನ್ನು
ಸೃಷ್ಟಿಯಾದಾಗ ಕಣ್ಣಿನಲ್ಲಿ ಕಟ್ಟಿರುವ
ಮೋಡವು ಆವಿಕರಣಗೊಂಡು  ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ.

ಮಳೆಯಂತೆ ಸುರಿಯುತ್ತಿತ್ತು ಕಣ್ಣೀರು, ಈ ಸಾಲಿಗೆ ನಿಮ್ಮ ನಿಮ್ಮ ಸಾಲುಗಳನ್ನು ಸೇರಿಸಿ.

#ಮಳೆಕಣ್ಣೀರು #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine
Collaborating with YourQuote Jogi

ಅವನಿ 💚

ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ. ರಂಗಿನ ಓಕುಳಿಯನ್ನು, ಯಾವುದಕ್ಕೆ ಹೋಲಿಸುತ್ತೀರ? #ಓಕುಳಿ #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine Collaborating with YourQuote Jogi #YoSimWriMoಕನ್ನಡ

read more
ಏಳು ಬಣ್ಣಗಳ
ಸೇರಿಸೋ ಈ ಓಕಳಿ
ಸೇರಿಸಿದೆ ಪ್ರತಿಯೊಬ್ಬರ
ಸಪ್ತ ಬಣ್ಣಗಳ ನಡುವೇ
ಮರೆಯುತಾ ನೂರು ನೋವನು
ಹಾರೈಸುತಾ ನೂರು ಸಮೃದ್ಧಿ ಬಣ್ಣಗಳನು..
ಮತ್ತೆ ಬಂದಿದೆ ಈ ಹೋಳಿ
ರಂಗಾಗಿರಿ ಪ್ರತಿಯೊಬ್ಬರು ಆಡಿ
ಈ ಓಕುಳಿ...
ಮತ್ತೆ ಕೂಗಿ ಜೈ ಶ್ರೀರಾಮ್ 🚩
❤️🧡💛💚💙💜🖤💗 ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ.

ರಂಗಿನ ಓಕುಳಿಯನ್ನು, ಯಾವುದಕ್ಕೆ ಹೋಲಿಸುತ್ತೀರ? 

#ಓಕುಳಿ #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine
Collaborating with YourQuote Jogi

ಅವನಿ 💚

ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ. ಚಿಗುರಿದ ಗಿಡವೊಂದನ್ನು ಯಾವುದಕ್ಕೆ ಹೋಲಿಸುತ್ತೀರ? #ಗಿಡ #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine Collaborating with YourQuote Jogi #YoSimWriMoಕನ್ನಡ

read more
ನಗುತಿತ್ತು..
ಉದುರುವ ಹಳದಿ ಎಲೆ ನೋಡಿ..
ಅರಿಯದೆ ತನ್ನ ಸರದಿಯು ಬರುವುದೆಂದು..!!! ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ.

ಚಿಗುರಿದ ಗಿಡವೊಂದನ್ನು ಯಾವುದಕ್ಕೆ ಹೋಲಿಸುತ್ತೀರ? 

#ಗಿಡ #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine
Collaborating with YourQuote Jogi
loader
Home
Explore
Events
Notification
Profile