Nojoto: Largest Storytelling Platform

ಹೊಸದಾದ ತಿಳಿಯದ ಕೌತುಗಳಿಗೆ ಕಣ್ಣರಳಿಸಲು ಕಾಗದದ ದೋಣಿಯಲ್ಲ

ಹೊಸದಾದ ತಿಳಿಯದ ಕೌತುಗಳಿಗೆ 
ಕಣ್ಣರಳಿಸಲು
ಕಾಗದದ ದೋಣಿಯಲ್ಲಿ ಬದುಕ
ತೇಲಿಸಿ ಆಡಲು
ಕಟ್ಟಿದ ಮರಳ ಗೂಡಿನಲಿ ದ್ವೇಷ ಅಸೂಯೆ
ಹಂಗಿಲ್ಲದೇ ಬಾಳಲು
ಕದ್ದು ತಿಂದ ಹಣ್ಣಿನಲ್ಲೂ ಸ್ನೇಹ ತುಂಬಿ
ತಿನ್ನಲು
ಜಾತಿ ಧರ್ಮದ ಗೊಡವೆಯಿಲ್ಲದೆ ಎಲ್ಲಾ
ಸೇರಿ ನಕ್ಕು ನಲಿಯಲು
 ಆ ಸುಂದರ ನೆನಪುಗಳ ಸಾಗರ. 

#ಬಾಲ್ಯ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
ಹೊಸದಾದ ತಿಳಿಯದ ಕೌತುಗಳಿಗೆ 
ಕಣ್ಣರಳಿಸಲು
ಕಾಗದದ ದೋಣಿಯಲ್ಲಿ ಬದುಕ
ತೇಲಿಸಿ ಆಡಲು
ಕಟ್ಟಿದ ಮರಳ ಗೂಡಿನಲಿ ದ್ವೇಷ ಅಸೂಯೆ
ಹಂಗಿಲ್ಲದೇ ಬಾಳಲು
ಕದ್ದು ತಿಂದ ಹಣ್ಣಿನಲ್ಲೂ ಸ್ನೇಹ ತುಂಬಿ
ತಿನ್ನಲು
ಜಾತಿ ಧರ್ಮದ ಗೊಡವೆಯಿಲ್ಲದೆ ಎಲ್ಲಾ
ಸೇರಿ ನಕ್ಕು ನಲಿಯಲು
 ಆ ಸುಂದರ ನೆನಪುಗಳ ಸಾಗರ. 

#ಬಾಲ್ಯ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
snehashilpa1705

ಮೌನ

New Creator

ಆ ಸುಂದರ ನೆನಪುಗಳ ಸಾಗರ. #ಬಾಲ್ಯ #yqjogi #yqkannada #Collab #collabwithjogi #YourQuoteAndMine Collaborating with YourQuote Jogi