Nojoto: Largest Storytelling Platform

ಮೂರು ದಿನದ ಬಾಳಿನಲ್ಲಿ ನಾಳೆ ನನ್ನದೆನ್ನುವ ಭರವಸೆಯಿರಬೇಕು

ಆ ಭರವಸೆಯ ಹೊಂಗಿರಣದಲ್ಲೇ ಬಾಳಿನ ನೌಕೆಯಲ್ಲಿ 
ನೆಮ್ಮದಿಯ ತಾಣವ ನಾವೇ ನಿರ್ಮಿಸಿಕೊಳ್ಳಬೇಕು..!
ಬದುಕಿನೊಳು ಬದುಕಿನ ಅರ್ಥವ ಕಂಡುಕೊಳ್ಳಬೇಕು 😍 ಬದುಕಿನ ಬಯಲಲ್ಲಿ ಭರವಸೆಯ ಜೀವನದ ಸೆಲೆಯದು ದೊರೆತಾಗಲೇ ಬದುಕುವ ಛಲವು ನಮ್ಮಲ್ಲಿ ಮೂಡುವುದು ❤️
#ranjuಗೊಂಬೆ_ಹಿತನುಡಿಗಳು 
#yqjogi #yqkannada #life #confidence #selfmotivation #inspirationtolive #milesofsmiles