Nojoto: Largest Storytelling Platform

ಎಂತಹ ಸುರಪಾನವು ಇದರ ಮುಂದೆ surrender ಜಗತ್ತಿನ ಎಲ್ಲರಿಗೂ

ಎಂತಹ ಸುರಪಾನವು ಇದರ ಮುಂದೆ surrender
ಜಗತ್ತಿನ ಎಲ್ಲರಿಗೂ ಯಾವಾಗಲೂ ಇಷ್ಟ ವಾಗುವ mind maker
ಹಾಗೆ ಹೀಗೆ ಎಂದು ಸಾಗುವವರಿಗೆಲ್ಲಾ ಇದೊಂಥರಾ monitor
ಹಳ್ಳಿಯ ಜೀವನಾಡಿಗಳ ಮನ ಗೆದ್ದಿರುವ
 energy booster
ನೀ ಇರದೇ ಹೋದರೆ ಜೀವನೆ ಒಂದು ತರಾ
 bor
 ಇಂದು ಅಂತರಾಷ್ಟ್ರೀಯ ಚಹಾ ದಿನ. 
ಈ ಚಹಾ ಸವಿಯೋದೆ ಒಂದ್ ಮಜಾ ಅಲ್ವಾ? ಹರಟೆಗಾದರೂ ಸರಿ, ವ್ಯವಹಾರಕ್ಕೆ ಕೂತಾಗಲೂ ಸರಿ, ಅಲ್ಲಿ ಚಹಾ ಹಾಜರಿ ಇದ್ದೇ ಇರುತ್ತೆ. ಈ ಚಹಾದೊಂದಿಗೆ ನಿಮ್ಮ ಒಡನಾಟವನ್ನು ಬರೆಯಿರಿ. 

PS: ನಾನ್ ಕುಡ್ಯೋದೇ ಬರೀ ಕಾಫಿ, ನಾನ್ ಏನೂ ಕುಡಿಯಲ್ಲ ಅಂತನೂ ಹೇಳ್ಬೇಡಿ. 😅
ಚಹಾ ಕುಡ್ದಿದೀನಿ ಅಂತ ಕಲ್ಪಿಸಿಕೊಂಡಾದ್ರೂ ಬರೀರಿ. 

#ಚಹಾ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಇಂದು ಅಂತರಾಷ್ಟ್ರೀಯ ಚಹಾ ದಿನ. ಈ ಚಹಾ ಸವಿಯೋದೆ ಒಂದ್ ಮಜಾ ಅಲ್ವಾ? ಹರಟೆಗಾದರೂ ಸರಿ, ವ್ಯವಹಾರಕ್ಕೆ ಕೂತಾಗಲೂ ಸರಿ, ಅಲ್ಲಿ ಚಹಾ ಹಾಜರಿ ಇದ್ದೇ ಇರುತ್ತೆ. ಈ ಚಹಾದೊಂದಿಗೆ ನಿಮ್ಮ ಒಡನಾಟವನ್ನು ಬರೆಯಿರಿ. PS: ನಾನ್ ಕುಡ್ಯೋದೇ ಬರೀ ಕಾಫಿ, ನಾನ್ ಏನೂ ಕುಡಿಯಲ್ಲ ಅಂತನೂ ಹೇಳ್ಬೇಡಿ. 😅 ಚಹಾ ಕುಡ್ದಿದೀನಿ ಅಂತ ಕಲ್ಪಿಸಿಕೊಂಡಾದ್ರೂ ಬರೀರಿ. #ಚಹಾ #yqjogi #yqkannada #Collab #collabwithjogi #YourQuoteAndMine Collaborating with YourQuote Jogi