Nojoto: Largest Storytelling Platform

ಮರೆಯಾದರೂ ಮರೆಯಲಾಗದ ನಿನ್ನ ಮೋರೆಯ ಮರೆಸಲು ಮರೆವು ಕೂಡ ಮ

ಮರೆಯಾದರೂ ಮರೆಯಲಾಗದ 
ನಿನ್ನ ಮೋರೆಯ ಮರೆಸಲು 
ಮರೆವು ಕೂಡ ಮರೆತು ಹೋಗಿದೆ
ಮರೆತಂತೆ ನಟಿಸಿದರೂ ಕೂಡ 
ಮನದಲ್ಲಿ ನಿನ್ನ ನೆನಪು ನೆನಪಾಗಿ 
ಮನವು ಮರುಗಿದೆ #ಮರೆವು #ನೆನಪು 
#ಕಿರಣನ_ಸಾಲು #yqjogi
ಮರೆಯಾದರೂ ಮರೆಯಲಾಗದ 
ನಿನ್ನ ಮೋರೆಯ ಮರೆಸಲು 
ಮರೆವು ಕೂಡ ಮರೆತು ಹೋಗಿದೆ
ಮರೆತಂತೆ ನಟಿಸಿದರೂ ಕೂಡ 
ಮನದಲ್ಲಿ ನಿನ್ನ ನೆನಪು ನೆನಪಾಗಿ 
ಮನವು ಮರುಗಿದೆ #ಮರೆವು #ನೆನಪು 
#ಕಿರಣನ_ಸಾಲು #yqjogi

#ಮರೆವು #ನೆನಪು #ಕಿರಣನ_ಸಾಲು #yqjogi