ಅರ್ಥವಿಲ್ಲದ ಅರ್ಥವಾಗದ ಪದಗಳಲಿ ಗೀಚಬೇಕೆಂದಿರುವೆ ಶೋಕ ತುಂಬಿದ ಭಾವವ ಭಾರವಾಗಿದೆ ಮನವು ಹೇಳಲಾರೆ ನಾ ಜಗದಡೆಯಲ್ಲ ತುಂಬಿಹುದು ಜಗಮೆಚ್ಚೋ ಪ್ರೀತಿಯು ಜಗವೇ ಬೆರಗಾಗುವಂತೆ ಜಯಿಸಬೇಕು ನಿನ್ನೊಳಗೆ ನಿನ್ನ ನಗುವಿಂದ ಅರಳಿದ ಹೃದಯದಲಿ ಒಂಟಿತನವ ತೊರೆದು ದುಗುಡದಿ ದೂರಲಾರೆ ಭಿನ್ನಹಿಸಲಿ ಹೇಗೆ ನನ್ನ ಅರ್ಪಿಸಿಕೊಳ್ಳುವ ಪರಿಯ ಮನದಲಿ ಕಾಡಿಹುದು ಕಾರಿರುಳ ಮೌನವು ಮನದಂಗಳವು ತೆರೆದಿಹುದು ನಿನ್ನ ಪಾದ ಸ್ಪರ್ಶಕೆ ಧರ್ಮ ಕರ್ಮದ ಮಾತಿನೊಳಗೆ ಅನರ್ಥವಾಗದಿರಲಿ ಅರ್ಥವಿದ್ದೂ ಅರ್ಥವಾಗದಂತೆ ಮಾತನಾಡಿದ ಮೌನವು...!! #ಮಂದಾರ #krantadarshikanti #krantadarshi #yqlovequotes