Nojoto: Largest Storytelling Platform

ಕಷ್ಟಗಳ ನಡುವೆಯೂ ಹಾರಬೇಕು, ಬೆಳಕನರಸಿ ಹಾರುವ ಕರೆಂಟು ಹುಳದ

ಕಷ್ಟಗಳ ನಡುವೆಯೂ ಹಾರಬೇಕು,
ಬೆಳಕನರಸಿ ಹಾರುವ ಕರೆಂಟು ಹುಳದಂತೆ.
ಹಲ್ಲಿಯ ಬಾಯಿಗೆ ಸಿಗದೆ,
ಫ್ಯಾನಿನ ಬಿರುಸಿಗೆ ಬರದೆ,
ಚಾಚುವ ಕೈಗೂ ನಿಲುಕದೆ,
ಹೊಳಪ ಮುತ್ತಿಕ್ಕಿಬಿಡಬೇಕು.
ಮಿತಿವಿಲೋಪಿಸಿ ಯೋಚನೆಗಳ ನಿಲ್ಲಿಸಿ,
ರೆಕ್ಕೆಯುದುರುವುದರೊಳಗೆ ಹಾರಿಬಿಡಬೇಕು ! ಕಷ್ಟಗಳ ತಿಳಿದಿದ್ದರೂ ಗೆದ್ದಲು‌ ಹುಳ ಬೆಳಕಿನೆಡೆಗೆ ಹಾರುವುದಿಲ್ಲವೇ ? ರೆಕ್ಕೆಯಿದ್ದಾಗ ಹಾರಲು ಅಂಜಿ ರೆಕ್ಕೆ ಉದುರಿದ ನಂತರ ವಿಷಾದಪಟ್ಟರೆ ಏನು ಪ್ರಯೋಜನ ?!! ಇದೇ ಗುರಿಯೆಡೆಗೆ ಹಾರಲು ಸರಿಯಾದ ಸಮಯ. ತುಂಬಾ ಯೋಚಿಸದೆ ಸುಮ್ಮನೇ ರೆಕ್ಕೆಬಿಚ್ಚಿ ಹಾರಿಬಿಡಿ.

#ಕರೆಂಟುಹುಳ  #ಕನ್ನಡ #termite #achieve #yqkannada #yqjogi #kannada YourQuote Jogi