Nojoto: Largest Storytelling Platform

ಮನದ ಗೋಡೆಗೆ ಕತ್ತಲೆಯ ಲೇಪನವಾದಾಗ ಅಜ್ಞಾನದ ಅಂಧಕಾರ ಶೌರ್ಯ

ಮನದ ಗೋಡೆಗೆ ಕತ್ತಲೆಯ ಲೇಪನವಾದಾಗ
ಅಜ್ಞಾನದ ಅಂಧಕಾರ ಶೌರ್ಯ ಮೆರೆದು 
ಜ್ಞಾನದ ಜ್ಯೋತಿಯನ್ನೇ ನಂದಿಸಿಬಿಡುತ್ತದೆ.
ಮೌಢ್ಯತೆಯನ್ನು ಸಾರುತ್ತಿರುವ ಜನರು
ಜ್ಞಾನವಿರುವವರ ತಲೆಯಲ್ಲೂ ಮೂಢನಂಬಿಕೆಯನ್ನು 
ತುಂಬಿ ಇಡೀ ಜಗತ್ತಿಗೆ ಮಂಕು ಬೂದಿ ಬಳೆದು
ಕತ್ತಲ ಸಾಮ್ರಾಜ್ಯದಲ್ಲಿ ಮೆರೆದಾಡುತ್ತಿದ್ದಾರೆ.  नमस्कार लेखकों! 🌺

आज का WOTD (Word Of The Day)— अंधेरा or Darkness.
Meaning: Partial or total absence of light / अंधकार, प्रकाशहीन।

🌻दिए गए शब्द का अपने लेखन में प्रयोग किजिये।

🌻अपने लेखन को आप अपनी मर्ज़ी मुताबिक हिंदी या English में अभिव्यक्त कर सकते है। (Both Hindi and English are allowed.)

नमस्कार लेखकों! 🌺 आज का WOTD (Word Of The Day)— अंधेरा or Darkness. Meaning: Partial or total absence of light / अंधकार, प्रकाशहीन। 🌻दिए गए शब्द का अपने लेखन में प्रयोग किजिये। 🌻अपने लेखन को आप अपनी मर्ज़ी मुताबिक हिंदी या English में अभिव्यक्त कर सकते है। (Both Hindi and English are allowed.)