Nojoto: Largest Storytelling Platform

ಕೇಳದೆ ನನ್ನುಸಿರ ಏರಿಳಿತ ಕಾಣದೇ ಈ ಮನದ ತವಕ ಕೇಳಿಯೂ ದೂರ ನ

ಕೇಳದೆ ನನ್ನುಸಿರ ಏರಿಳಿತ
ಕಾಣದೇ ಈ ಮನದ ತವಕ
ಕೇಳಿಯೂ ದೂರ ನಿಂತಿರುವೆಯಾ
ಕಂಡೂ ಮಾತನಾಡದೇ ಹೋಗಿರುವೆಯಾ....!!

ಉಸಿರಿನ ತಕಧಿಮಿತ
ಕನಸಿನೊಳಗಿನ ಕಾದಾಟ
ಮನಸ್ಸೊಳಗಿನ ಮೌನದ ಹೊಯ್ದಾಟ
ಕರೆಯದ ಕರೆಯ ಕೇಳಿಯಾದರೂ ಬಾರನೇ ನೀನು....!!

ನಿನ್ನೊಡಲ ಆವಾಸ
ಬೇಕಿಗ ನಿನ್ನ ಸಹವಾಸ
ಸಾಕಾಗಿದೆ ಈ ಪರಿತಾಪ
ನೀಡೊಮ್ಮೆ ನಿನ್ನ ದರುಶನವ ನನ್ನವನಾಗಿ ಗೆಳೆಯ  ....!! #ಮಂದಾರ #ಕ್ರಾಂತದರ್ಶಿಕಾಂತಿ #ನನ್ನವನು #ಪ್ರೇಮರಚನೆ
ಕೇಳದೆ ನನ್ನುಸಿರ ಏರಿಳಿತ
ಕಾಣದೇ ಈ ಮನದ ತವಕ
ಕೇಳಿಯೂ ದೂರ ನಿಂತಿರುವೆಯಾ
ಕಂಡೂ ಮಾತನಾಡದೇ ಹೋಗಿರುವೆಯಾ....!!

ಉಸಿರಿನ ತಕಧಿಮಿತ
ಕನಸಿನೊಳಗಿನ ಕಾದಾಟ
ಮನಸ್ಸೊಳಗಿನ ಮೌನದ ಹೊಯ್ದಾಟ
ಕರೆಯದ ಕರೆಯ ಕೇಳಿಯಾದರೂ ಬಾರನೇ ನೀನು....!!

ನಿನ್ನೊಡಲ ಆವಾಸ
ಬೇಕಿಗ ನಿನ್ನ ಸಹವಾಸ
ಸಾಕಾಗಿದೆ ಈ ಪರಿತಾಪ
ನೀಡೊಮ್ಮೆ ನಿನ್ನ ದರುಶನವ ನನ್ನವನಾಗಿ ಗೆಳೆಯ  ....!! #ಮಂದಾರ #ಕ್ರಾಂತದರ್ಶಿಕಾಂತಿ #ನನ್ನವನು #ಪ್ರೇಮರಚನೆ