Nojoto: Largest Storytelling Platform

ಹೊಳೆವೀ‌ ಬಿಸಿಲ ಈಗಲೇ ಆನಂದಿಸಿಬಿಡು, ಮುಂದೆ ಬಲು ಜೋರುಮಳೆ

ಹೊಳೆವೀ‌ ಬಿಸಿಲ ಈಗಲೇ ಆನಂದಿಸಿಬಿಡು,
ಮುಂದೆ ಬಲು ಜೋರುಮಳೆ ಬರಬಹುದು ಜೋಕೆ!
ಇರುವೀ ಸಮಯವ‌ ಈಗಲೇ‌ ಅನುಭವಿಸಿಬಿಡು,
ಮುಂದೊದಗಿದುಬಾರದಿರೆ ಕೊರಗುವುದು‌‌ ಯಾಕೆ! ಸರಿನಾ ನಾನು ಹೇಳಿದ್ದು??!

#ಹೊತ್ತು #ಕನ್ನಡ #yqjogi #nobackspacekeychallenge YourQuote Jogi