ನಿಮಗಾಗಿ ಕಾಯುವ ಜೀವವನ್ನು ಒಂದು ಕ್ಷಣ ನಿರ್ಲಕ್ಷ್ಯ ಮಾಡಿದರೂ ಪರವಾಗಿಲ್ಲ. ಆದರೆ ಪ್ತತಿಕ್ಷಣ ನೀವು ಹಾಗೆ ಮಾಡಿದರೆ ನಿಮಗೆ ಅವಶ್ಯಕತೆ ಇರುವ ದಿನ ಬೇಕು ಅಂತಾ ಬೇಡಿದರೂ ಬರದಷ್ಟು ದೂರ ಹೋಗಿರುತ್ತಾರೆ... ಜೀವ #yqdvkrddots #ಜೀವ #ಕ್ಷಣ #ಪ್ರತಿಕ್ಷಣ #yqjogi #yqkannada #kannadaquotes #yqgoogle