ಯಾಕೋ ಇತ್ತೀಚಿಗೆ ಬದಲಾಗಿವೆ... ಬಣ್ಣ ಬಳಿದ ಮಾತುಗಳು ಸುಳ್ಳಿನ ಸಂಬಂಧ ಬೆಸದ ಮನದಿಂಗಿತಗಳು ಒಳ್ಳೆಯತನವನ್ನು ಅನುಮಾನದಿಂದಲೇ ಅವಮಾನಿಸೋ ಅಹಂಕಾರದ ನುಡಿಗಳು ಸ್ವಾಭಿಮಾನದ ಸರಳತೆಗೆ ತಲೆಬಾಗಲೇಬೇಕು ಬಣ್ಣನೆಗೂ ನಿಲುಕದ ಬಣ್ಣ ಬಳಿದ ಮಾತುಗಳು.. ನಮ್ದೇನು ತಪ್ಪಿಲ್ಲ... You are alwysz Invited to collab #chikey #yqjogi #yqbaba #yqkannadaquotes #yqcollab #yqkannadapoems #cinemagraph #YourQuoteAndMine Collaborating with Quote Fellow