Nojoto: Largest Storytelling Platform

ಒಂದು ಕ್ಷಣದ ಅನುಕಂಪ ಒಂದು ಜೀವವನ್ನು ಬದುಕಿಸಬಲ್ಲದು ; ಒಂದ

ಒಂದು ಕ್ಷಣದ ಅನುಕಂಪ
ಒಂದು ಜೀವವನ್ನು ಬದುಕಿಸಬಲ್ಲದು ;
ಒಂದು ಕ್ಷಣದ ಔದಾರ್ಯತೆ 
ಒಬ್ಬರ ಬದುಕನ್ನು ಬದಲಿಸಬಲ್ಲದು ;
ಒಂದು ಕ್ಷಣದ ಮಾನವೀಯತೆ 
ಒಂದು ಜೀವದ ಹಸಿವನ್ನು ನೀಗಿಸಬಲ್ಲದು ;
ಈ ಒಂದು ಕ್ಷಣವೆ ಸಾವಿರಾರೂ ರೂಪದಲಿ
ಮನುಜನರನ್ನು ಮನದ ಮಂಥನಕ್ಕಿಳಿಸುವುದು;
ಈ ಒಂದು ಕ್ಷಣ ಕಣ ಕಣದ ಪ್ರತಿರೂಪದಲಿ
ಎಲ್ಲರೆಲ್ಲೆಲ್ಲರ  ಬಾಳಿಗೆ ಬೆಳಕಾಗುತ್ತಿರಲಿ.. ಒಂದು ಕ್ಷಣ ಮರೆತರೂ ಬಾಳಿನ ಸುಮಧುರತೆಯನ್ನು ಕಳೆದುಕೊಂಡಂತೆ 
#ದಿವಾಕರ್ #ಕ್ಷಣ #ಮಾನವೀಯತೆ #ಜೀವನ #ಜೀವ #ಬದುಕು #yqjogi #yqgoogle

divakard3020

DIVAKAR D

New Creator