Nojoto: Largest Storytelling Platform

"ಇರುಳು ಮಲಗಿ ಬೆಳಿಗ್ಗೆ ಮೇಲೇಳುವಾಗ, ಬೇಸರವೇ ಹರಡಿಹುದು ಹಾ

"ಇರುಳು ಮಲಗಿ ಬೆಳಿಗ್ಗೆ ಮೇಲೇಳುವಾಗ,
ಬೇಸರವೇ ಹರಡಿಹುದು ಹಾಸಿಗೆಯ ತುಂಬಾ.
ಲೆಕ್ಕಿಸದೆ ತಿಕ್ಕಿಸದೆ ಮೇಲೆದ್ದು ಹೊರಟಾಗ,
ಕಾರಣಹೀನ ಕಿರಣಗಳ ಹುಂಬ ಬಿಂಬ." ಕವನದ ಶೀರ್ಷಿಕೆ: ಸೀದಾ ಸಾದ ನಿದ್ದೆ!

ಬೇಸರವನ್ನೆಲ್ಲಾ ಹಾಸಿಗೆಯಲಿಟ್ಟು,
ಮೇಲೇಳುತ್ತೇನೆ ದಿನಕ್ಕೆ‌ ಕಾರಣಕೊಟ್ಟು.
ಮರಳುವುದು ಮಲಗಲು ಮತ್ತದೇ ರಾತ್ರಿ,
ಅದೇ ಮಸಿಯ ಮೇಗಂಟಿಸಿಕೊಂಡು
ಮತ್ತದನೇ ಹರಡುತ್ತಾ ಮನದ ಒಳಗೆ,
ಕಾಯುತ್ತೇನೆ ಇರುಳುರಲು ಹೀಗೆ,
"ಇರುಳು ಮಲಗಿ ಬೆಳಿಗ್ಗೆ ಮೇಲೇಳುವಾಗ,
ಬೇಸರವೇ ಹರಡಿಹುದು ಹಾಸಿಗೆಯ ತುಂಬಾ.
ಲೆಕ್ಕಿಸದೆ ತಿಕ್ಕಿಸದೆ ಮೇಲೆದ್ದು ಹೊರಟಾಗ,
ಕಾರಣಹೀನ ಕಿರಣಗಳ ಹುಂಬ ಬಿಂಬ." ಕವನದ ಶೀರ್ಷಿಕೆ: ಸೀದಾ ಸಾದ ನಿದ್ದೆ!

ಬೇಸರವನ್ನೆಲ್ಲಾ ಹಾಸಿಗೆಯಲಿಟ್ಟು,
ಮೇಲೇಳುತ್ತೇನೆ ದಿನಕ್ಕೆ‌ ಕಾರಣಕೊಟ್ಟು.
ಮರಳುವುದು ಮಲಗಲು ಮತ್ತದೇ ರಾತ್ರಿ,
ಅದೇ ಮಸಿಯ ಮೇಗಂಟಿಸಿಕೊಂಡು
ಮತ್ತದನೇ ಹರಡುತ್ತಾ ಮನದ ಒಳಗೆ,
ಕಾಯುತ್ತೇನೆ ಇರುಳುರಲು ಹೀಗೆ,