Nojoto: Largest Storytelling Platform

ಮಿಂಚು ಹರಿಸಿ ಹೃದಯದಿ ಸಂಚು ಹೂಡಿರುವ ಮುದ್ದು ಪ್ರೇಮದ ಪಾರ

ಮಿಂಚು ಹರಿಸಿ ಹೃದಯದಿ ಸಂಚು ಹೂಡಿರುವ 
ಮುದ್ದು ಪ್ರೇಮದ ಪಾರಿವಾಳ 😘
ನೀನೇ ನನ್ನೀ ಹೃದಯಕೆ ಜೀವನದುದ್ದಕ್ಕೂ ಹೂಡಬೇಕು  
ನಗುವಿನಲೆಯೆಂಬ ಒಲವಿನ ಬಂಡವಾಳ 💝 Pc : Pinterest 😍 can collab ❤️
ಮನದ ಮಾಮರದ ಕೋಗಿಲೆಯು ನಾನು ನನ್ನೀ ಜೀವಕೆ ಆಸರೆಯನಿತ್ತ ಗುಬ್ಬಿಯ ಗೂಡು ನೀನು ❤️
#ranjuಗೊಂಬೆ_ಪ್ರೇಮಕವಿತೆಗಳು 
#yqjogi #yqkannada #myloveforhim #soulmatesforever #youaremyeverything #mydreamsofyou #happinessisbeingwithyou