ಅವನೆದೆ ಮತ್ತು ತೋಳುಗಳನ್ನು ದಿಂಬಾಗಿಸಿಕೊಂಡೆ.ಕಿರುನಗೆಯ ಬೀರಿ ಹೇಳುತ್ತಾನೆ ಏಯ್ ಹುಡುಗಿ I Love U.. ಮುತ್ತುಗಳ ರಾಶಿಯ ಮಳೆಗರೆಯುತ್ತಾ ತುಟಿಯ ಮೇಲೆ ತುಟಿಯ ಒತ್ತಿ ಹೇಳುತ್ತಾನೆ ಏಯ್ ಹುಡುಗಿ I Love U.. ಉಸಿರುಗಟ್ಟುವಂತೆ ತಬ್ಬಿ ಎದೆಬಡಿತಾ ಎಣಿಸುತ್ತಾ ತುಸು ಹೆಚ್ಛೇ ರಸಿಕತನದಿಂದ ಹೇಳುತ್ತಾನೆ ಏಯ್ ಹುಡುಗಿ I Love U.. ಬಯಕೆಗಳ ಬಡಿದೆಬ್ಬಿಸಿ ಮುಂಗುರುಳ ಸವರುತ್ತಾ ಮೆಲ್ಲನೆ ಮುಲುಗುತಾ ಹೇಳುತ್ತಾನೆ ಏಯ್ ಹುಡುಗಿ I Love U.. ಎದೆಗೆ ಎದೆ ತಾಕಿಸಿ ಎದೆಯಲ್ಲಿ ಅನುರಾಗವರಳಿಸಿ ನಿದ್ದೆಗೆ ಜಾರುತಾ ಸವಿನಿದ್ದೆಯಲ್ಲೂ ಕನವರಿಸುತ್ತಾನೆ ಏಯ್ ಹುಡುಗಿ I Love U.. ನನ್ನೆದೆಯಲಿ ಅನುರಾಗವರಳಿಸಿ ಏಯ್ ಹುಡುಗಿ I Love U ಅಂದವನು.. ಕೊನೆಗೂ ಅವತ್ತು ಐ ಲವ್ ಯು ಅಂದೆ ಬಿಟ್ಟ..🙈😍 #ಉಸಿರುಸಾಲುಗಳು #ಸುನೀತಗೌಡಪಾಟೀಲ್ #ಪ್ರೀತಿ #lovequotes