Nojoto: Largest Storytelling Platform

White ನಿತ್ಯ ಸೂರ್ಯೋದಯ ನಿತ್ಯ ಸೂರ್ಯಾಸ್ತ ಸಹಜವಲ್ಲವೇ..

White ನಿತ್ಯ ಸೂರ್ಯೋದಯ

ನಿತ್ಯ ಸೂರ್ಯಾಸ್ತ ಸಹಜವಲ್ಲವೇ..

ಸೂರ್ಯೋದಯವಾದಾಗ ನಾವು ಎಷ್ಟು ತನ್ಮಯರಾಗಿರುತ್ತೇವೆ...

 ಅಷ್ಟೇ ಸೂರ್ಯಸ್ತವಾದಾಗಲು

 ಸಂತಸ ಪಡಬೇಕು.

 ಇರುಳಾಯಿತಲ್ಲವೆಂದು

 ವ್ಯಥೆಯೇಕೆ?

 ಬದುಕು ಹೀಗೆ..

 ಕಷ್ಟ ಬಂದಾಗ ಕೊರಗಬಾರದುರಿ..

                          ಪಾರ್ವತಿ ಎಸ್.ಕಂಬಳಿ

©PARVATI KAMBLI #GoodMorning
White ನಿತ್ಯ ಸೂರ್ಯೋದಯ

ನಿತ್ಯ ಸೂರ್ಯಾಸ್ತ ಸಹಜವಲ್ಲವೇ..

ಸೂರ್ಯೋದಯವಾದಾಗ ನಾವು ಎಷ್ಟು ತನ್ಮಯರಾಗಿರುತ್ತೇವೆ...

 ಅಷ್ಟೇ ಸೂರ್ಯಸ್ತವಾದಾಗಲು

 ಸಂತಸ ಪಡಬೇಕು.

 ಇರುಳಾಯಿತಲ್ಲವೆಂದು

 ವ್ಯಥೆಯೇಕೆ?

 ಬದುಕು ಹೀಗೆ..

 ಕಷ್ಟ ಬಂದಾಗ ಕೊರಗಬಾರದುರಿ..

                          ಪಾರ್ವತಿ ಎಸ್.ಕಂಬಳಿ

©PARVATI KAMBLI #GoodMorning