** ಒಲವಾಧಾರ ** 🌹🌹🌹🌹🌹🌹🌹 ಮನಸ್ಸಿರದ ಮೌನ ಪದಕ್ಕೆ ನನ್ನವನ ಮಾತು ಆಧಾರ ನೀರವ ಕತ್ತಲದ ಅಬ್ಬರಕ್ಕೆ ಬೆಳಕು ಗೀಳಿನ ಆಧಾರ....!! ನನ್ನ ಒಡಲಿನ ಹುಸಿನಗೆಗೆ ನನ್ನವನ ಪ್ರೀತಿಯ ಆಧಾರ ಬತ್ತಿ ಸುಟ್ಟು ಎಣ್ಣೆ ಆರಿದ ಬಗೆಗೆ ಅವನೆದೆಯ ಒಲವ ದೀಪ ಆಧಾರ....!! ನನ್ನ ನೆನಪಿನ ನಾವೆಯ ನಾವಿಕ ನೀನೆ ಈ ಹುಚ್ಚಾಸೆಗಳಿಗೆಲ್ಲ ಆಧಾರ ಹಠ ಹಿಡಿದ ಹುಡುಗಿಯ ಮನದ ತವಕ ನೀನೆ ತಣಿಸುವ ಪ್ರೇಮದಮಲಿನ ಆಧಾರ....!! #ಮಂದಾರ #krantadarshikanti #ಒಲವು #ಆಧಾರ #yqlifequotes