Nojoto: Largest Storytelling Platform

ತಿರಸ್ಕರಿಸಿ ಹೋದವರು ತಿರುಗಿ ಬಂದರೆ ಮರಳಿ ಏನೆಂದು ಸ್ವೀ

ತಿರಸ್ಕರಿಸಿ ಹೋದವರು  ತಿರುಗಿ ಬಂದರೆ 
ಮರಳಿ ಏನೆಂದು 
ಸ್ವೀಕರಿಸಿಲಿ ಮನವೇ..

ಮುಗಿದು ಹೋದ ಅಧ್ಯಾಯವದು
ಮತ್ತೆ ಏನೆಂದು ಬರೆಯಲಿ 
ಮುನ್ನುಡಿಯ ತಿಳಿಯೇ?

©ಸುನೀತಾಲಕ್ಷ್ಮೀ (ಯುವ ಕವಯಿತ್ರಿ) #hand
ತಿರಸ್ಕರಿಸಿ ಹೋದವರು  ತಿರುಗಿ ಬಂದರೆ 
ಮರಳಿ ಏನೆಂದು 
ಸ್ವೀಕರಿಸಿಲಿ ಮನವೇ..

ಮುಗಿದು ಹೋದ ಅಧ್ಯಾಯವದು
ಮತ್ತೆ ಏನೆಂದು ಬರೆಯಲಿ 
ಮುನ್ನುಡಿಯ ತಿಳಿಯೇ?

©ಸುನೀತಾಲಕ್ಷ್ಮೀ (ಯುವ ಕವಯಿತ್ರಿ) #hand