Nojoto: Largest Storytelling Platform

ಗೆಳೆಯ, ಜಗತ್ತಿನ ಸಂಭ್ರಮಗಳು ಮುಗಿಯುತ್ತವೆ ಆದರೆ, ನನ್ನೊಳಗ

ಗೆಳೆಯ,
ಜಗತ್ತಿನ ಸಂಭ್ರಮಗಳು ಮುಗಿಯುತ್ತವೆ
ಆದರೆ,
ನನ್ನೊಳಗಿನ ನಿನ್ನ ನೆನಪಿನ‌ ಸಡಗರಗಳು
ಊಹೂಂ,
ಈ ಜನುಮಕ್ಕೆ ಮುಗಿಯುವುದಿಲ್ಲ.!

©ಸುಗಂಧಿ #kavana #kannadaquotes #Love
ಗೆಳೆಯ,
ಜಗತ್ತಿನ ಸಂಭ್ರಮಗಳು ಮುಗಿಯುತ್ತವೆ
ಆದರೆ,
ನನ್ನೊಳಗಿನ ನಿನ್ನ ನೆನಪಿನ‌ ಸಡಗರಗಳು
ಊಹೂಂ,
ಈ ಜನುಮಕ್ಕೆ ಮುಗಿಯುವುದಿಲ್ಲ.!

©ಸುಗಂಧಿ #kavana #kannadaquotes #Love