Nojoto: Largest Storytelling Platform
annapurnahadagal3328
  • 276Stories
  • 263Followers
  • 3.5KLove
    32.8KViews

ಸುಗಂಧಿ

ಕಂದೀಲಿನ ಹೊಂಬೆಳಕಲ್ಲಿ ನಿನ್ನ ಎದೆಗೊರಗಿ ಕೂರುವ ಹಂಬಲದ ಕಿಡಿ ಹೊತ್ತಿದೆ.!

  • Popular
  • Latest
  • Video
70782c822f02b47028cb7b85873776c1

ಸುಗಂಧಿ

ಮರೆತು ಹೋದ ಕವಿತೆಯ ಸಾಲೊಂದು ನೆನಪಾಗಿ ತುಟಿಯಂಚಲಿ ಮೂಡುವ ಮುಗುಳುನಗೆಗೆ ನಿನ್ನ ಹೆಸರಿಟ್ಟು ಸಂಭ್ರಮಿಸುವ ಹುಚ್ಚುಡುಗಿ ನಾನು.

©ಸುಗಂಧಿ
70782c822f02b47028cb7b85873776c1

ಸುಗಂಧಿ

ನೀ ಬರುವುದೊಂದೆ ನನ್ನ ನಾಡಿ ಮಿಡಿತ..

©ಸುಗಂಧಿ #tumaurmain
70782c822f02b47028cb7b85873776c1

ಸುಗಂಧಿ

ಹೆಣ್ಣಿನ ಪ್ರೀತಿಯಲ್ಲಿ
ಜೀವವಿಲ್ಲದಿದ್ದಿದ್ದರೆ ದೇವಸ್ಥಾನದಲ್ಲಿ ಕೃಷ್ಣನ
ಪಕ್ಕದಲ್ಲಿ ರಾಧೆ ಇರುತ್ತಿರಲಿಲ್ಲ.

©ಸುಗಂಧಿ
70782c822f02b47028cb7b85873776c1

ಸುಗಂಧಿ

ತಂಗಾಳಿಯು ಮುತ್ತಿಕ್ಕಿ ನೆನಪಿಸುತ್ತಿದೆ
ನಿನ್ನ ಮಧುರ ಸಾಂಗತ್ಯ,,
ಕೆಂಪಾಗಿ ಅರಳಿರುವೆ ನೀ,
ನನ್ನ ಮುಖದ ಮುಗಿಲ ತುಂಬಾ.....

©ಸುಗಂಧಿ #Saffron
70782c822f02b47028cb7b85873776c1

ಸುಗಂಧಿ

ನಾ ನಿನ್ನ ಮರೆಯಲಾರೆ..
ಏಕೆಂದರೆ ನೀನು ನನ್ನ ಜೀವವಾಗಿದ್ದಿಯ.

©ಸುಗಂಧಿ #UskeHaath
70782c822f02b47028cb7b85873776c1

ಸುಗಂಧಿ

ಜಾರುವ ಹರಿವಿನ ದಾರಿಯಲ್ಲಿ ಉಸಿರು ಮೃದುವಾಗಿ ಕರಗುತ್ತದೆ.!

©ಸುಗಂಧಿ #silhouette
70782c822f02b47028cb7b85873776c1

ಸುಗಂಧಿ

ಬಹುಪಾಲು 
ನನ್ನ ಕನಸುಗಳು
ದುಬಾರಿಯೆ,
ನೀನು ನನಗೆ ಹೇಗೆ 
ಸುಲಭವಾಗಿ ಸಿಗಲಿಲ್ಲವೊ 
ಥೇಟ್ ಹಾಗೆ.!

©ಸುಗಂಧಿ #sadak
70782c822f02b47028cb7b85873776c1

ಸುಗಂಧಿ

ನನ್ನ ಕನಸಿನಲ್ಲಿ ನೀನು ನನ್ನ ಕೈ ಬಿಟ್ಟಾಗ 
ನಿದ್ದೆಯಲ್ಲೂ ನನ್ನ ಕಣ್ಣಿಂದ ಕಣ್ಣೀರು ಜಾರುತ್ತದೆ.

©ಸುಗಂಧಿ
70782c822f02b47028cb7b85873776c1

ಸುಗಂಧಿ

ನಾನು ಹತ್ತಿರದಲ್ಲಿಲ್ಲ ಅಷ್ಟೇ..
ನನ್ನ ಹೃದಯ ಸದಾ ನಿನ್ನೊಂದಿಗೆ ಇದೆ.

©ಸುಗಂಧಿ #tumaurmain
70782c822f02b47028cb7b85873776c1

ಸುಗಂಧಿ

ಹೃದಯದ ಪ್ರತಿ ಬಡಿತ ನಿನಾಗಿರಲು
ನನ್ನೊಲವಿನ ಮಾತನ್ನು ಕೇಳು ನೀನೊಮ್ಮೆ ಉಸಿರಿನ ತುಡಿತ ನಿನಾಗಿರಲು
ನಾಡಿಯ ಮಿಡಿತ ಆಲಿಸು ನೀನೊಮ್ಮೆ.

©ಸುಗಂಧಿ #ranveerdeepika
loader
Home
Explore
Events
Notification
Profile