Nojoto: Largest Storytelling Platform

ಗೆಳತಿ... ಕಾಯಿಸದೆ.. ಸತಾಯಿಸದೆ.. ಉಳಿಯದು ನೆನಪುಗಳ ರುಚಿ

ಗೆಳತಿ...
ಕಾಯಿಸದೆ..
ಸತಾಯಿಸದೆ..
ಉಳಿಯದು
ನೆನಪುಗಳ ರುಚಿ
ಒಮ್ಮೆ ನಿನ್ನ ನೆನಪಿನ ಕಡಲಿಗೆ
ನಾ... ಆಗಮಿಸಿದರೆ..
ಜೀವಗುಂದಿದ ಎಷ್ಟೋ ಮಾತುಗಳು
ಚಿರಂಜೀವಿ ಯಾಗಲು ಬಯಸುತಿಹವು
ಕೋರಿಕೆಯ ಮೇರೆಗೆ
ಕನಿಕರಿಸಿ..
ಲಗ್ಗೆ ಇಡುವೆ ನೆನಪುಗಳ ಜೊತೆಗೂಡಿ
ಸ್ವಾತಿ ಮುತ್ತಂತೆ...
 ನಿನ್ನ ಒಲವ ಸಾಂಗತ್ಯದಲ್ಲಿ 
 ನನ್ನೊಳಗೆ ಬೆರೆತ ಸ್ವಾತಿಮುತ್ತು ನಿನ್ನ ನೆನಪು..
#divya 
#lovequotes 
#ಚಿತ್ರಕ್ಕೊಂದುಬರಹ 
#ಕಲ್ಪನೆಯ_ಕವನ  #YourQuoteAndMine
Collaborating with Diya ನೆನಪಿನ ಹಿಂಬಾಲಕಿ
ಗೆಳತಿ...
ಕಾಯಿಸದೆ..
ಸತಾಯಿಸದೆ..
ಉಳಿಯದು
ನೆನಪುಗಳ ರುಚಿ
ಒಮ್ಮೆ ನಿನ್ನ ನೆನಪಿನ ಕಡಲಿಗೆ
ನಾ... ಆಗಮಿಸಿದರೆ..
ಜೀವಗುಂದಿದ ಎಷ್ಟೋ ಮಾತುಗಳು
ಚಿರಂಜೀವಿ ಯಾಗಲು ಬಯಸುತಿಹವು
ಕೋರಿಕೆಯ ಮೇರೆಗೆ
ಕನಿಕರಿಸಿ..
ಲಗ್ಗೆ ಇಡುವೆ ನೆನಪುಗಳ ಜೊತೆಗೂಡಿ
ಸ್ವಾತಿ ಮುತ್ತಂತೆ...
 ನಿನ್ನ ಒಲವ ಸಾಂಗತ್ಯದಲ್ಲಿ 
 ನನ್ನೊಳಗೆ ಬೆರೆತ ಸ್ವಾತಿಮುತ್ತು ನಿನ್ನ ನೆನಪು..
#divya 
#lovequotes 
#ಚಿತ್ರಕ್ಕೊಂದುಬರಹ 
#ಕಲ್ಪನೆಯ_ಕವನ  #YourQuoteAndMine
Collaborating with Diya ನೆನಪಿನ ಹಿಂಬಾಲಕಿ