Nojoto: Largest Storytelling Platform

ಮತ್ತೊಮ್ಮೆ ಮರುಕಳಿಸಲಿ ನಮ್ಮಪ್ಪನ ಹೆಗಲೇರಿ ಸಂತೆಮಾಡಿದ್ದು

ಮತ್ತೊಮ್ಮೆ ಮರುಕಳಿಸಲಿ
ನಮ್ಮಪ್ಪನ ಹೆಗಲೇರಿ ಸಂತೆಮಾಡಿದ್ದು
ಅಮ್ಮನ ಜೊತೆ ಸೇರಿ 
ಅಜ್ಜಿ ಊರಿಗೆ ಪಾದ ಯಾತ್ರೆ ಮಾಡಿದ್ದು
ಕುಚುಕು ಗೆಳೆಯರೊಂದಿಗೆ
ಹಂಚಿ ತಿನ್ನಲು ಊರಾಚೆ ಹೋಗಿದ್ದು
SSLC ಯಲ್ಲಿ ರ್ಯಾಂಕ್ ಬಂದಾಗ
ನಾ ಊರಿಗೆಲ್ಲ ಹಮ್ಮೀರನಾಗಿದ್ದು
ನಮ್ಮಪ್ಪ ಹೆಮೆಯಿಂದ ಬೀಗಿದ್ದು

ಅಮ್ಮನ ಜೊತೆ ಜಾತ್ರೆಯಲಿ
ರಥಕ್ಕೆ ಕಾರಿಕ ಹಾಕಿದ್ದು
ಶಾಲೆ ಬಿಟ್ಟು ನಮ್ಮೂರ ಹೊಳಿಯಲಿ
ಗೆಳೆಯರೊಂದಿಗೆ ಮಿಂದೆದ್ದಿದ್ದು
ಪಕ್ಕದ ಊರಿನ ಮದ್ವೇಲಿ 
ಬೀಗರೆಂದು ಊಟ ಮಾಡಿದ್ದು.
ಇವು ಬರೀ ಈಗ ನೆನಪು
ಎಷ್ಡೇ ಬಣ್ಣಿಸಿದರು ಬರಲ್ಲ ಆ ಹೊಳಪು
ಬಾಲ್ಯಕ್ಕೆ ಅಂಟುಕೊಂಡಿದ್ದವು ಆ
ತಂಟೆ ಮಾಡೋ ತುಂಟಾಟಗಳು
ಮತ್ತೆ ಮರುಕಳಿಸಲಾರವು ಆ ಹುಡುಗಾಟಗಳು ನಿಮ್ಮ ಜೀವನದಲ್ಲಿ ನಡೆದ ಯಾವ ಸುಂದರ ಘಟನೆಯನ್ನು ಮತ್ತೊಮ್ಮೆ ಮರುಕಳಿಸಲೆಂದು ಬಯಸುತ್ತೀರ? 

#ಮತ್ತೊಮ್ಮೆ #yqjogi #yqkannad #collab  #YourQuoteAndMine
Collaborating with YourQuote Jogi#yqjogi#yqkannada#ramesh h
ಮತ್ತೊಮ್ಮೆ ಮರುಕಳಿಸಲಿ
ನಮ್ಮಪ್ಪನ ಹೆಗಲೇರಿ ಸಂತೆಮಾಡಿದ್ದು
ಅಮ್ಮನ ಜೊತೆ ಸೇರಿ 
ಅಜ್ಜಿ ಊರಿಗೆ ಪಾದ ಯಾತ್ರೆ ಮಾಡಿದ್ದು
ಕುಚುಕು ಗೆಳೆಯರೊಂದಿಗೆ
ಹಂಚಿ ತಿನ್ನಲು ಊರಾಚೆ ಹೋಗಿದ್ದು
SSLC ಯಲ್ಲಿ ರ್ಯಾಂಕ್ ಬಂದಾಗ
ನಾ ಊರಿಗೆಲ್ಲ ಹಮ್ಮೀರನಾಗಿದ್ದು
ನಮ್ಮಪ್ಪ ಹೆಮೆಯಿಂದ ಬೀಗಿದ್ದು

ಅಮ್ಮನ ಜೊತೆ ಜಾತ್ರೆಯಲಿ
ರಥಕ್ಕೆ ಕಾರಿಕ ಹಾಕಿದ್ದು
ಶಾಲೆ ಬಿಟ್ಟು ನಮ್ಮೂರ ಹೊಳಿಯಲಿ
ಗೆಳೆಯರೊಂದಿಗೆ ಮಿಂದೆದ್ದಿದ್ದು
ಪಕ್ಕದ ಊರಿನ ಮದ್ವೇಲಿ 
ಬೀಗರೆಂದು ಊಟ ಮಾಡಿದ್ದು.
ಇವು ಬರೀ ಈಗ ನೆನಪು
ಎಷ್ಡೇ ಬಣ್ಣಿಸಿದರು ಬರಲ್ಲ ಆ ಹೊಳಪು
ಬಾಲ್ಯಕ್ಕೆ ಅಂಟುಕೊಂಡಿದ್ದವು ಆ
ತಂಟೆ ಮಾಡೋ ತುಂಟಾಟಗಳು
ಮತ್ತೆ ಮರುಕಳಿಸಲಾರವು ಆ ಹುಡುಗಾಟಗಳು ನಿಮ್ಮ ಜೀವನದಲ್ಲಿ ನಡೆದ ಯಾವ ಸುಂದರ ಘಟನೆಯನ್ನು ಮತ್ತೊಮ್ಮೆ ಮರುಕಳಿಸಲೆಂದು ಬಯಸುತ್ತೀರ? 

#ಮತ್ತೊಮ್ಮೆ #yqjogi #yqkannad #collab  #YourQuoteAndMine
Collaborating with YourQuote Jogi#yqjogi#yqkannada#ramesh h

ನಿಮ್ಮ ಜೀವನದಲ್ಲಿ ನಡೆದ ಯಾವ ಸುಂದರ ಘಟನೆಯನ್ನು ಮತ್ತೊಮ್ಮೆ ಮರುಕಳಿಸಲೆಂದು ಬಯಸುತ್ತೀರ? #ಮತ್ತೊಮ್ಮೆ #yqjogi #yqkannad #Collab #YourQuoteAndMine Collaborating with YourQuote Jogi#yqjogiyqkannadaramesh h