Nojoto: Largest Storytelling Platform

Best yqkannad Shayari, Status, Quotes, Stories

Find the Best yqkannad Shayari, Status, Quotes from top creators only on Nojoto App. Also find trending photos & videos about

  • 16 Followers
  • 45 Stories

ರಘು ಶಿವಸ್ವಾಮಿ

ಆದರೂ ಬೆಟ್ಟದಷ್ಟು ಪ್ರೀತಿ ಸಿಕ್ಕಿತು. ❤ #ಬಯಸಿರಲಿಲ್ಲ #yqjogi #yqkannad #Collab #collabwithjogi #YourQuoteAndMine Collaborating with YourQuote Jogi

read more
ಆದರೂ ನನ್ನ ಬಯಕೆ ಏನು ಕಮ್ಮಿ ಇರಲಿಲ್ಲ.. ಆದರೂ ಬೆಟ್ಟದಷ್ಟು ಪ್ರೀತಿ ಸಿಕ್ಕಿತು. ❤

#ಬಯಸಿರಲಿಲ್ಲ #yqjogi #yqkannad #collab #collabwithjogi #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ನಿಮ್ಮ ಬದುಕಿನಲ್ಲಾದಂತಹ ರೋಚಕವಾದ ಬದಲಾವಣೆಯ ಕುರಿತು ತಿಳಿಸಿ. #ರೋಚಕತಿರುವು #yqjogi #yqkannad #Collab #collabwithjogi #YourQuoteAndMine Collaborating with YourQuote Jogi

read more
ಅದನ್ನು ನಾನೇ ಕಂಡುಕೊಳ್ಳಬೇಕು... ನಿಮ್ಮ ಬದುಕಿನಲ್ಲಾದಂತಹ ರೋಚಕವಾದ ಬದಲಾವಣೆಯ ಕುರಿತು ತಿಳಿಸಿ. 

#ರೋಚಕತಿರುವು #yqjogi #yqkannad #collab #collabwithjogi #YourQuoteAndMine
Collaborating with YourQuote Jogi

ಮೌನ

PC : #sindhuphotography OPEN FOR COLLAB✨ anಸೂರ್ಯೋದಯ √ A Challenge by #ಆಲದನೆರಳು_ಕನ್ನಡಮ್ಯಾಗಜೀನ್ 🌳 ಸ್ನೇಹಿತರೇ, ಧನಾತ್ಮಕ ಚಿಂತನೆಗಳನ್ನು ಬರೆಯಿರಿ. #yqkannad anಹನಿಗವನಗಳು √ ನಿಯಮಗಳು : (೧) ಹನಿಗವನವಾದರೆ ೬-೮ ಸಾಲುಗಳು (೨) ಚುಟುಕು ಬರೆಯುವುದಾದರೆ ಒಂದು ಸಾಲಿಗೆ ಒತ್ತು ನೀಡಿ ಇನ್ನೊಂದು ಸಾಲು ಬರೆಯಿರಿ. ಅಥವಾ ೩) Quotes / ಉಲ್ಲೇಖಗಳನ್ನು ಬರೆಯಬಹುದು. ಎಲ್ಲರೂ ಭಾಗವಹಿಸಿರಿ. #YourQuoteAndMine #ಬತ್ತದತೊರೆ_ಸ್ನೇಹಬಳಗ

read more
ಕಪ್ಪಿಟ್ಟ ಮೋಡಗಳಿಗೇಕೊ
ಮಳೆ ಸುರಿವ ಧಾವಂತವಂತೆ
ಆದರು ಅದೆಲ್ಲಿಂದೊ ಬಂದ
ಗಾಳಿಯ ಸಹವಾಸ ಮಾಡಿ
ಕಾದಿದ್ದ ಎದೆಗಳಿಗೊಂದಿಷ್ಟು 
ಕಪ್ಪಿಟ್ಟು ಹೋಗಿದೆ...!!! PC : #sindhuphotography 
OPEN FOR COLLAB✨ #anಸೂರ್ಯೋದಯ
√ A Challenge by #ಆಲದನೆರಳು_ಕನ್ನಡಮ್ಯಾಗಜೀನ್ 🌳 
ಸ್ನೇಹಿತರೇ, ಧನಾತ್ಮಕ ಚಿಂತನೆಗಳನ್ನು ಬರೆಯಿರಿ. 
#yqkannad #anಹನಿಗವನಗಳು
√ ನಿಯಮಗಳು : (೧) ಹನಿಗವನವಾದರೆ ೬-೮ ಸಾಲುಗಳು
(೨) ಚುಟುಕು ಬರೆಯುವುದಾದರೆ ಒಂದು ಸಾಲಿಗೆ ಒತ್ತು ನೀಡಿ ಇನ್ನೊಂದು ಸಾಲು ಬರೆಯಿರಿ.  ಅಥವಾ
೩) Quotes / ಉಲ್ಲೇಖಗಳನ್ನು ಬರೆಯಬಹುದು. ಎಲ್ಲರೂ ಭಾಗವಹಿಸಿರಿ.

ಮೌನ

ಆದರೂ ಬೆಟ್ಟದಷ್ಟು ಪ್ರೀತಿ ಸಿಕ್ಕಿತು. ❤ #ಬಯಸಿರಲಿಲ್ಲ #yqjogi #yqkannad #Collab #collabwithjogi #YourQuoteAndMine Collaborating with YourQuote Jogi

read more
ಆದರು ಬಯಸಿದ ಅದೊಂದು ಬಳಿ
ಬರದೆ ಹೋಯಿತು ಬಹುಶಃ 
ಹಣೆಬರಹದಲಿ ಬರೆದಿಲ್ಲವಿರಬೇಕು 
ಆ ದೇವರು. ಆದರೂ ಬೆಟ್ಟದಷ್ಟು ಪ್ರೀತಿ ಸಿಕ್ಕಿತು. ❤

#ಬಯಸಿರಲಿಲ್ಲ #yqjogi #yqkannad #collab #collabwithjogi #YourQuoteAndMine
Collaborating with YourQuote Jogi

ಮೌನ

ನಿಮ್ಮ ಬದುಕಿನಲ್ಲಾದಂತಹ ರೋಚಕವಾದ ಬದಲಾವಣೆಯ ಕುರಿತು ತಿಳಿಸಿ. #ರೋಚಕತಿರುವು #yqjogi #yqkannad #Collab #collabwithjogi #YourQuoteAndMine Collaborating with YourQuote Jogi

read more
ಇಟ್ಟ ನಂಬಿಕೆಯೆಲ್ಲಾ ಮಣ್ಣಾಗಿ
ನೆಲ ಸೇರಿದ್ದು 
ಭ್ರಮೆಯ ಬಂಧಗಳಿಂದ ಹೊರ ತಂದು
ಇದು ಬದುಕಿನ
ಇನ್ನೊಂದು ಮಜಲನ್ನು ನನ್ನೆದುರು
ತೆರೆದಿರಿಸಿದ್ದು
ಅಲ್ಲಿಂದ ನಾ ನಡೆಯುತ್ತಿದ್ದ ಹಾದಿಯೇ
ಬದಲಾಗಿ ಹೋಯಿತು 
ಒಂದೊಂದು ತಿರುವುಗಳು ಹೊಸತನತ
ಹಾದಿಯ ಪರಿಚಯಿಸಿತು. ನಿಮ್ಮ ಬದುಕಿನಲ್ಲಾದಂತಹ ರೋಚಕವಾದ ಬದಲಾವಣೆಯ ಕುರಿತು ತಿಳಿಸಿ. 

#ರೋಚಕತಿರುವು #yqjogi #yqkannad #collab #collabwithjogi #YourQuoteAndMine
Collaborating with YourQuote Jogi

ಮೌನ

ನಿಮ್ಮ ಜೀವನದಲ್ಲಿ ನಡೆದ ಯಾವ ಸುಂದರ ಘಟನೆಯನ್ನು ಮತ್ತೊಮ್ಮೆ ಮರುಕಳಿಸಲೆಂದು ಬಯಸುತ್ತೀರ? #ಮತ್ತೊಮ್ಮೆ #yqjogi #yqkannad #Collab #collabwithjogi #YourQuoteAndMine Collaborating with YourQuote Jogi #yqjogi_kannada #kannadaquotes

read more
ಕಾರಣವಿಲ್ಲದೆ ನಕ್ಕ ದಿನಗಳು
ವಿಷಯವೆ ಇಲ್ಲದೆ ಸಾಗಿದ ಹರಟೆಗಳು
ನಾನತ್ತಾಗ ನೀನತ್ತ ಆ ದಿನಗಳು
ನಿನ್ನೊಂದಿಗೆ ಬೆರೆತ ಆ ಸವಿ ಸ್ನೇಹದ ಕ್ಷಣಗಳು. ನಿಮ್ಮ ಜೀವನದಲ್ಲಿ ನಡೆದ ಯಾವ ಸುಂದರ ಘಟನೆಯನ್ನು ಮತ್ತೊಮ್ಮೆ ಮರುಕಳಿಸಲೆಂದು ಬಯಸುತ್ತೀರ? 

#ಮತ್ತೊಮ್ಮೆ #yqjogi #yqkannad #collab #collabwithjogi #YourQuoteAndMine
Collaborating with YourQuote Jogi  #yqjogi_kannada #kannadaquotes

ರಂಜಿತಾ ಸೋಮಶೇಖರ್ ❤️

ನಿಮ್ಮ ಬದುಕಿನಲ್ಲಾದಂತಹ ರೋಚಕವಾದ ಬದಲಾವಣೆಯ ಕುರಿತು ತಿಳಿಸಿ. #ರೋಚಕತಿರುವು #yqjogi #yqkannad #Collab #collabwithjogi #YourQuoteAndMine Collaborating with YourQuote Jogi

read more
ನೀ ನನ್ನ ಜೀವನದೊಳು ಬಾಳಸಂಗಾತಿಯಾಗಿ ಅಡಿಯಿಡುವ 
ಶುಭಘಳಿಗೆಯೇ ನನ್ನ ಬಾಳಿನ ರೋಚಕ ತಿರುವು..!
ಅರಿವಿನ ಅರಿವು ದುಃಖಗಳೆಲ್ಲವೂ ಆಗುವುದು ಮರೆವು
ಬದುಕಿನ ತುಂಬೆಲ್ಲ ಸಂತಸವು ಹೊದ್ದು ಮಲಗಿದಂತೆ 
ನಿಸರ್ಗದ ಮಡಿಲಲ್ಲಿ ಪ್ರಶಾಂತತೆಯ ಹೂಬನವು..!
ಕಲೆತ ಕ್ಷಣವೂ ಅರಿತ ಮನವೂ ಒಲವಿನ ಜೀವನವೂ 
ಜೊತೆಯಾಗಲು ಒಮ್ಮೆಲೇ ಬದುಕಿನ ಕನಸುಗಳು 
ನನಸಾಗುತಿರಲು ಮನವು ಹರುಷದಿ ತಾಳಿದೆ ಸಂತಸವೂ ❤️ ನಿಮ್ಮ ಬದುಕಿನಲ್ಲಾದಂತಹ ರೋಚಕವಾದ ಬದಲಾವಣೆಯ ಕುರಿತು ತಿಳಿಸಿ. 

#ರೋಚಕತಿರುವು #yqjogi #yqkannad #collab #collabwithjogi #YourQuoteAndMine
Collaborating with YourQuote Jogi

Manjula Murali

ಆದರೂ ಬೆಟ್ಟದಷ್ಟು ಪ್ರೀತಿ ಸಿಕ್ಕಿತು. ❤ #ಬಯಸಿರಲಿಲ್ಲ #yqjogi #yqkannad #Collab #collabwithjogi #YourQuoteAndMine Collaborating with YourQuote Jogi

read more
ಹೃತಿಕ್‌ ರೋಷನ್‌ ಅಂತಾ ಬಾಯ್ ಫ್ರೆಂಡ್
ಸಾಕು ಈ ಲೈಫಿಗೆ 😊😊😆😆😊😊😍 ಆದರೂ ಬೆಟ್ಟದಷ್ಟು ಪ್ರೀತಿ ಸಿಕ್ಕಿತು. ❤

#ಬಯಸಿರಲಿಲ್ಲ #yqjogi #yqkannad #collab #collabwithjogi #YourQuoteAndMine
Collaborating with YourQuote Jogi

Netra Patil

ನಿಮ್ಮ ಜೀವನದಲ್ಲಿ ನಡೆದ ಯಾವ ಸುಂದರ ಘಟನೆಯನ್ನು ಮತ್ತೊಮ್ಮೆ ಮರುಕಳಿಸಲೆಂದು ಬಯಸುತ್ತೀರ? #ಮತ್ತೊಮ್ಮೆ #yqjogi #yqkannad #Collab #collabwithjogi #YourQuoteAndMine Collaborating with YourQuote Jogi

read more
ಮನದಾಸೆಯ ಮುಗ್ದತೆಯಲ್ಲಿ ಮಗುವಿನಂತಹ ನಗು, ನನ್ನ ಮುಖದಲ್ಲಿ ಮತ್ತೆ ನೋಡುವ ಆಸೆ !

- ನೇತ್ರಾ ಪಾಟೀಲ್  ನಿಮ್ಮ ಜೀವನದಲ್ಲಿ ನಡೆದ ಯಾವ ಸುಂದರ ಘಟನೆಯನ್ನು ಮತ್ತೊಮ್ಮೆ ಮರುಕಳಿಸಲೆಂದು ಬಯಸುತ್ತೀರ? 

#ಮತ್ತೊಮ್ಮೆ #yqjogi #yqkannad #collab #collabwithjogi #YourQuoteAndMine
Collaborating with YourQuote Jogi

👑ಕರ್ಣಾರ್ಜುನ♥️

#ನಮ್ಮ ನಾಡು... ನಮ್ಮ ಹೆಮ್ಮೆ...💛♥️ #ಆರ್ಸಿಬಿ... #yqjogi #yqbaba #yqkannad #YQkannadaQoutes #ಕನ್ನಡಬರಹ #ಮheshpb

read more
ನಮ್ಮ ಆರ್ಸಿಬಿ ತಂಡ ಸೋತಾಗ 
ಖುಷಿ ಪಡೋ ಮಂದಿಗೆಲ್ಲಾ...
ರಾಜ್ಯೋತ್ಸವ ದಿನದಂದು
"ಉಡಿ" ತುಂಬುವ ಕಾರ್ಯಕ್ರಮವಿದೆ...
ಹಾಗಾಗಿ ಸರದಿ ಸಾಲಲ್ಲಿ ಬಂದು
ಕಾರ್ಯ ಮುಗಿಸಿಕೊಂಡು 
ಹೋಗಬೇಕೆಂದು ವಿನಂತಿ...😅😅🤣🤣
ಸರ್ವರಿಗೂ ಕನ್ನಡ 
ರಾಜ್ಯೋತ್ಸವದ ಹಾರ್ಧಿಕ 
ಶುಭಾಷಯಗಳು...💛♥️
 #ನಮ್ಮ ನಾಡು... ನಮ್ಮ ಹೆಮ್ಮೆ...💛♥️
#ಆರ್ಸಿಬಿ...
#YQjogi #YQbaba #YQkannad #YQkannadaQoutes #ಕನ್ನಡಬರಹ #ಮheshpb
loader
Home
Explore
Events
Notification
Profile