Nojoto: Largest Storytelling Platform

ಕಾವ್ಯ ಹುಟ್ಟಿದ ಜಾಡು ಹಿಡಿದು.. (ಕ್ಯಾಪ್ಸನ್ ಓದಿ) *ಕಾವ್ಯ

ಕಾವ್ಯ ಹುಟ್ಟಿದ ಜಾಡು ಹಿಡಿದು..
(ಕ್ಯಾಪ್ಸನ್ ಓದಿ) *ಕಾವ್ಯ ಹುಟ್ಟಿದ ಜಾಡು ಹಿಡಿದು*

ಕೇರಿಯಂಚಿನ ಹೆಂಚಿನ ಮನೆಯ 
ಕೆಂಚವ್ವನ ಮಂಚದೊಳಾಡುವ
ಕೂಸಿನ ನಸುನಗೆಯಲ್ಲಿತ್ತು ಕವಿತೆ..
ಬರದ ನಡುವೆ ಸುರಿದ ಸೋನೆಯ
ಹನಿಯೊಳು ಕುಣಿದಾಡುವ ಪೋರನ
ಮನದ ಮೂಲೆಯಲ್ಲಿತ್ತು ಕವಿತೆ..
ಕಾವ್ಯ ಹುಟ್ಟಿದ ಜಾಡು ಹಿಡಿದು..
(ಕ್ಯಾಪ್ಸನ್ ಓದಿ) *ಕಾವ್ಯ ಹುಟ್ಟಿದ ಜಾಡು ಹಿಡಿದು*

ಕೇರಿಯಂಚಿನ ಹೆಂಚಿನ ಮನೆಯ 
ಕೆಂಚವ್ವನ ಮಂಚದೊಳಾಡುವ
ಕೂಸಿನ ನಸುನಗೆಯಲ್ಲಿತ್ತು ಕವಿತೆ..
ಬರದ ನಡುವೆ ಸುರಿದ ಸೋನೆಯ
ಹನಿಯೊಳು ಕುಣಿದಾಡುವ ಪೋರನ
ಮನದ ಮೂಲೆಯಲ್ಲಿತ್ತು ಕವಿತೆ..