ಬದಲಾಗಬೇಕೆಂದು ಬಯಸಿದೆ ತಪ್ಪುಗಳಾಗದಂತೆ ಮುನ್ನಡದೆ ಎಚ್ಚರಿಕೆಯಿಂದ ಹೆಜ್ಜೆಯನಿಟ್ಟೆ ಇಂದ್ರಿಯಗಳನ್ನ ನಿಯಂತ್ರಿಸಿದೆ ಯಾರೊಬ್ಬರ ತಂಟೆಗೆ ಹೋಗದೆ ನನ್ನ ಪಾಡಿಗೆ ಕಲ್ಲಂತೆ ತಟಸ್ಥನಾದೆ ಮಾತುಕತೆಯಿಲ್ಲದೆ ಮೌನವಾದೆ ಮುಂದಿನ ಕತೆ ನಾ ಹೇಳಹೊರಟೆ Time to #rememberthosenights. #YourQuoteAndMine Collaborating with YourQuote Baba