Nojoto: Largest Storytelling Platform

ಅಲ್ಪತೃಪ್ತ ಆತ್ಮವೊಂದು ನಗುತಿತ್ತು ಮಸಣದ ಗೋರಿಯಲಿ ಸಂತೃಪ್ತ

ಅಲ್ಪತೃಪ್ತ ಆತ್ಮವೊಂದು
ನಗುತಿತ್ತು ಮಸಣದ ಗೋರಿಯಲಿ
ಸಂತೃಪ್ತ ಆತ್ಮವೊಂದು
ನರಳುತಿತ್ತು ಮದುವಣಗಿತ್ತಿಯ ರೂಪದಲಿ
ಬಾರದ ನೆನ್ನಗಾಗಿ ತವಕಿಸುದವು
ಒಂದಾನೊಂದು ಹರಸಿದವು
ಬರುವ ನಾಳೆಗಾಗಿ ಅವಣಿಸಿದವು
ಒಂದಾನೊಂದು ಅಗಲಿದವು
ಒಂದು ಮಸಣದ ತೇರಿಗೆ
ಮತ್ತೊಂದು ಮದುವೆಯ ದಿಬ್ಬಣಕೆ...
ಮಸಣ ಸೇರಿದ ಆತ್ಮಕೆ ಅಳಿವಿಲ್ಲ
ಮದುವಣಗಿತ್ತಿಯ ರೂಪಕೆ ಉಳಿವಿಲ್ಲ..... ಮಸಣದ ಆತ್ಮ 

#yqdvkrd_dots 
#yqmandya 
#ಕನ್ನಡ_ಬರಹಗಳು 
#ಕನ್ನಡಕವಿತೆ 
#ಮಸಣದ #ಹಾಡು
ಅಲ್ಪತೃಪ್ತ ಆತ್ಮವೊಂದು
ನಗುತಿತ್ತು ಮಸಣದ ಗೋರಿಯಲಿ
ಸಂತೃಪ್ತ ಆತ್ಮವೊಂದು
ನರಳುತಿತ್ತು ಮದುವಣಗಿತ್ತಿಯ ರೂಪದಲಿ
ಬಾರದ ನೆನ್ನಗಾಗಿ ತವಕಿಸುದವು
ಒಂದಾನೊಂದು ಹರಸಿದವು
ಬರುವ ನಾಳೆಗಾಗಿ ಅವಣಿಸಿದವು
ಒಂದಾನೊಂದು ಅಗಲಿದವು
ಒಂದು ಮಸಣದ ತೇರಿಗೆ
ಮತ್ತೊಂದು ಮದುವೆಯ ದಿಬ್ಬಣಕೆ...
ಮಸಣ ಸೇರಿದ ಆತ್ಮಕೆ ಅಳಿವಿಲ್ಲ
ಮದುವಣಗಿತ್ತಿಯ ರೂಪಕೆ ಉಳಿವಿಲ್ಲ..... ಮಸಣದ ಆತ್ಮ 

#yqdvkrd_dots 
#yqmandya 
#ಕನ್ನಡ_ಬರಹಗಳು 
#ಕನ್ನಡಕವಿತೆ 
#ಮಸಣದ #ಹಾಡು
divakard3020

DIVAKAR D

New Creator