White ನಿನ್ನ ಪ್ರೀತಿಯ ಹೃದಯದಲ್ಲಿ ನನಗೆ ಮಾತ್ರ ಜಾಗ ಇರಬೇಕು . ಪ್ರತಿ ಆಲೋಚನೆ ನನ್ನದೇ ಆಗಿರಬೇಕು ನಿನ್ನ ಜೊತೆ ಕಳೆಯೋ ಅವಕಾಶ ನನಗೆ ಮಾತ್ರ ಸಿಗಬೇಕು . ಇದು ಸ್ವಾರ್ಥ ಮಾತ್ರ ಅಲ್ಲ ಇದು ನಿನ್ನ ಮೇಲೆ ನನಗಿರುವ ಪ್ರೀತಿ ©Maresha DK #Thinking #love4life #Feelinglines