Nojoto: Largest Storytelling Platform

ಬರೆಯುತ್ತಿರುವೆ ನನ್ನ ಮೊದಲ ಕವನವ ನನ್ನ ಸ್ನೇಹಿತೆ ನೀಡಿದ

ಬರೆಯುತ್ತಿರುವೆ ನನ್ನ ಮೊದಲ ಕವನವ 
ನನ್ನ ಸ್ನೇಹಿತೆ ನೀಡಿದ ಪುಸ್ತಕದಲ್ಲಿ
ನೀಡಿಹಳು ಸುಂದರ ಪುಸ್ತಕವ
ಉತ್ತೇಜಿಸಲು ಕವಿತ್ವವ ನನ್ನಲ್ಲಿ
ಹೇಳ ಬಯಸುವೆ ಧನ್ಯವಾದವ 
ಈ ಪುಟ್ಟ ಕವನದ ರೂಪದಲ್ಲಿ


ಸಾಲುತ್ತಿಲ್ಲ ಕನ್ನಡ ಶಬ್ದಕೋಶವು
ನನ್ನ ಸಹೋದರಿಯಂತಿರುವ ಸ್ನೇಹಿತೆಗೆ ವಂದಿಸಲು
 #thankyou Sowmya
ಬರೆಯುತ್ತಿರುವೆ ನನ್ನ ಮೊದಲ ಕವನವ 
ನನ್ನ ಸ್ನೇಹಿತೆ ನೀಡಿದ ಪುಸ್ತಕದಲ್ಲಿ
ನೀಡಿಹಳು ಸುಂದರ ಪುಸ್ತಕವ
ಉತ್ತೇಜಿಸಲು ಕವಿತ್ವವ ನನ್ನಲ್ಲಿ
ಹೇಳ ಬಯಸುವೆ ಧನ್ಯವಾದವ 
ಈ ಪುಟ್ಟ ಕವನದ ರೂಪದಲ್ಲಿ


ಸಾಲುತ್ತಿಲ್ಲ ಕನ್ನಡ ಶಬ್ದಕೋಶವು
ನನ್ನ ಸಹೋದರಿಯಂತಿರುವ ಸ್ನೇಹಿತೆಗೆ ವಂದಿಸಲು
 #thankyou Sowmya