ಮನೆಯ ಓರೆಯ ಅಂಚಿನಲಿ ಜಿನುಗುವ ಮಳೆಯ ಹನಿ ಅಂಗಳದಲಿ ತುಂಬಿದ ನೀರಿನ ಹರಿವ ದನಿ ತುಸು ತಂಗಾಳಿ ಬೀಸಿತು ಧರೆಯ ತಾಪ ತಣಿದು ಗಿಡ ಮರಕೆ ನೀರುಣಿಸಿತು ಭುವಿಯ ಮೇಲ್ ಹರಿದು #raining#lovefornature