Nojoto: Largest Storytelling Platform

ನೀನೇನೆಂದು ನಿನಗೆ ತಿಳಿದಿರುವಾಗ ಇನ್ನೊಬ್ಬರ ಮಾತಿಗೆ ಕಿವಿ

ನೀನೇನೆಂದು ನಿನಗೆ ತಿಳಿದಿರುವಾಗ 
ಇನ್ನೊಬ್ಬರ ಮಾತಿಗೆ ಕಿವಿಗೊಡದಿರು.. 

ನಿನ್ನತನವ ನೀ ಒತ್ತೆಯಿಟ್ಟು
ಮೌನದ ಮೊರೆ ಹೋಗದಿರು.. 

ಆಡಿಕೊಳ್ಳುವ ಜನರಿಹರೆಂದು 
ಸಹಿಸಲಾರದೆ ಅಳದಿರು.. 

ಓ ಮನವೇ ನಿನಗಾಗೇ ನೀ 
ಸದಾ ಬದುಕಿರು,
ಹರುಷದಿ ಜೀವಿಸುತಿರು ♥️ ಕಿವಿಮಾತು 
#paramathmanaliathma 
#chikey 
#inspiringthoughts
ನೀನೇನೆಂದು ನಿನಗೆ ತಿಳಿದಿರುವಾಗ 
ಇನ್ನೊಬ್ಬರ ಮಾತಿಗೆ ಕಿವಿಗೊಡದಿರು.. 

ನಿನ್ನತನವ ನೀ ಒತ್ತೆಯಿಟ್ಟು
ಮೌನದ ಮೊರೆ ಹೋಗದಿರು.. 

ಆಡಿಕೊಳ್ಳುವ ಜನರಿಹರೆಂದು 
ಸಹಿಸಲಾರದೆ ಅಳದಿರು.. 

ಓ ಮನವೇ ನಿನಗಾಗೇ ನೀ 
ಸದಾ ಬದುಕಿರು,
ಹರುಷದಿ ಜೀವಿಸುತಿರು ♥️ ಕಿವಿಮಾತು 
#paramathmanaliathma 
#chikey 
#inspiringthoughts