🏵🏵1500 ಬರಹಕೆ ಅಭಿನಂದನೆಗಳು 🌺🌺 ============================== ನಾಡಿನ ನರರ ಮನಕೆ ತಲುಪಿಸಿದ ಕಾಡಿನ ಮಾಯಾಜಿಂಕೆಯಂತಾ ಕೋತಿಪ್ರೀತಿಯ ಬರಹಗಾರ್ತಿಗೆ.... 🌸🏵🏵 ಅನಂತಾನಂತ ಅಭಿನಂದನೆಗಳು 💐💐💐💐 ಆಧುನಿಕ ಆಡಂಬರದ ಜಗತ್ತಿನ ತೃಷೆಗೆ ಮರೆಯಾಗುತಿರುವ ಕೋತಿಯ ಪ್ರೀತಿ ಸದ್ದರ್ಶನ ಮುಂಬರುವ ಪೀಳಿಗಗೆ ನಿಮ್ಮ ಕಾವ್ಯಗಳಿಂದಾದರೂ ತಲುಪಲಿ.. ಹೀಗೆ ಬರೆಯುತ್ತಿರಿ.. ಸದಾ ಹಸನ್ಮುಖಿಯಂತೆ... 💐💐💐🌸🌸🌸🏵🏵 Dedicating a #testimonial to ಮಾಯಾ ಜಿಂಕೆ ಶುಭವಾಗಲಿ 1501 ನೇ ಬರಹಕೆ... #ಕೋತಿಪ್ರೀತಿ #ಮಾಯಾಜಿಂಕೆ #ಕನ್ನಡ #yqdvkrd_dots #yqmandya #yqjogi_kannada #yqquote