Nojoto: Largest Storytelling Platform

ಕಂಗಳು ನಿನ್ಮೇಲಿದೆ, ಮನಸ್ಸೂ ನಿನ್ನಲ್ಲಿದೆ, ಸಗ್ಗವೂ ಕಾಣೆನ

ಕಂಗಳು ನಿನ್ಮೇಲಿದೆ,
ಮನಸ್ಸೂ ನಿನ್ನಲ್ಲಿದೆ,
ಸಗ್ಗವೂ ಕಾಣೆನು ಒಲವೇ ನೀನಿಲ್ಲದೆ,
ಹೇಗೆ ಮನಸ್ಸಾದೀತು ಒಡತಿ ಮನಸ್ಸಿಲ್ಲದೆ,
ನಾ ಹೇಗೆ ಇರಬಲ್ಲೆ ನಿನ್ನೊಲುಮಿಲ್ಲದೆ ! ನಾನು ಇರಬಲ್ಲೆನೆ ನೀನಿಲ್ಲದೆ?!

#ನಾನುನೀನು #ಕನ್ನಡ #nobackspacekeychallenge #kannada #yqkannada #yqjogi YourQuote Jogi  5/365