Nojoto: Largest Storytelling Platform

ಅರಸುವುದಾದರೆ ನಿನ್ನಲ್ಲಿರುವ ಕೆಟ್ಟ ಗುಣಗಳನ್ನು ಅರಸಿ ಮುಕ್

ಅರಸುವುದಾದರೆ ನಿನ್ನಲ್ಲಿರುವ ಕೆಟ್ಟ ಗುಣಗಳನ್ನು ಅರಸಿ ಮುಕ್ತಿಗೊಳಿಸು., ಮತ್ತೊಬ್ಬರ ಕೆಟ್ಟ ಗುಣಗಳನ್ನಲ್ಲ..!
ನಿನ್ನನ್ನು ನೀನು ತಿದ್ದಿಕೊಂಡರೆ ಮತ್ತೊಬ್ಬರು ನಿನ್ನನ್ನು ತಿದ್ದುವ ಪ್ರಮೇಯವೇ ಇರುವುದಿಲ್ಲ 😍 ನಿನ್ನ ತಪ್ಪುಗಳ ಅರಿವು ನಿನಗಾದರೆ ತಪ್ಪುಗಳು ನಿನ್ನನ್ನು ಶಿಕ್ಷಿಸುವುದಿಲ್ಲ ಬದಲಿಗೆ ಮುಂದೆಂದೂ ತಪ್ಪುಗಳಾಗದಂತೆ ಪಾಠವನ್ನು ಕಲಿಸುತ್ತವೆ 🙏 
#ranjuಗೊಂಬೆ_ಹಿತನುಡಿಗಳು 
#yqjogi #yqkannada #mylife #myfaults #learntlessonsfromlife #goodvibes #understandyourself