ನನ್ನ ಕಣ್ಣ ಮುಂದೆ ನೀನಿರದಿದ್ದರು ಅಂತರಾಳದಲ್ಲಿ ಆವರಿಸಿರುವೆ.. ವಾಸ್ತವದ ಬದುಕಿಗೆ ನೀನು ದೂರವಿದ್ದರು ನನ್ನ ಕಲ್ಪನೆಗೆ ಸವಿಗನಸಾಗಿರುವೆ.. ನನ್ನ ಕಲ್ಪನೆಗೆ ಸವಿಗನಸಾಗಿರುವೆ. #ಕಲ್ಪನೆ #ವಾಸ್ತವ #ಉಸಿರುಸಾಲುಗಳು #ಸುನೀತಾಗೌಡಪಾಟೀಲ್ #yqjogi #yqbaba