** ಮೌನಿಯ ಮಾತು ** 🌹🌹🌹🌹🌹🌹🌹🌹 ಬದುಕು ಶೂನ್ಯವಾಗುವದೆಂದು ನಾವು ಶೂನ್ಯವಾಗುವೆವೆಂದು ಸದಾ ಶೂನ್ಯದ ತಕ್ಕಡಿಯಲಿ ತೂಗುವ ಬದಲು, ಶೂನ್ಯವನೊಂದು ಸಂಖ್ಯೆಯಾಗಿ ಪರಿಗಣಿಸಿ ನೋಡಿದಾಗ ಬೆಲೆಯು ಬರುವದು ನಮಗೂ....ಆ ಶೂನ್ಯಕ್ಕೂ......!! ೨೦ #ಮಂದಾರ #krantadarshikanti #ಮೌನಿಯಮಾತು #yqlifethoughts