Nojoto: Largest Storytelling Platform

ನೀ ಎಲ್ಲೇ ಹೋದರು ಹಿಂಬಾಲಕನಾಗಿ ನಾ ಬರುವೆ.. ನೀ ಹೋದ ದಾರಿ

ನೀ ಎಲ್ಲೇ ಹೋದರು 
ಹಿಂಬಾಲಕನಾಗಿ ನಾ ಬರುವೆ..
ನೀ ಹೋದ ದಾರಿಯಲಿ
ನಿನ್ನ ಹೆಜ್ಜೆ ಹುಡುಕುತ
ಹೆಜ್ಜೆಯ ಮೇಲೆ ಹೆಜ್ಜೆಯ ಇಡುತ
ಬಂದು ಸಂಗಮವಾಗುವೆ. ನಿನ್ನ ಹುಡುಕೇ ಹುಡುಕುವೇ.

#ಹೋದರು #yqjogi #yqkannada #collab #collabwithjogi #YourQuoteAndMine
Collaborating with YourQuote Jogi
ನೀ ಎಲ್ಲೇ ಹೋದರು 
ಹಿಂಬಾಲಕನಾಗಿ ನಾ ಬರುವೆ..
ನೀ ಹೋದ ದಾರಿಯಲಿ
ನಿನ್ನ ಹೆಜ್ಜೆ ಹುಡುಕುತ
ಹೆಜ್ಜೆಯ ಮೇಲೆ ಹೆಜ್ಜೆಯ ಇಡುತ
ಬಂದು ಸಂಗಮವಾಗುವೆ. ನಿನ್ನ ಹುಡುಕೇ ಹುಡುಕುವೇ.

#ಹೋದರು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ನಿನ್ನ ಹುಡುಕೇ ಹುಡುಕುವೇ. #ಹೋದರು #yqjogi #yqkannada #Collab #collabwithjogi #YourQuoteAndMine Collaborating with YourQuote Jogi