*ಜಗದೀಶ್ವರಿ* ಜಯ ಜಗದೀಶ್ವರಿ ಹೇ ಪರಮೇಶ್ವರಿ ಚಂಡಿ ಚಾಮುಂಡಿ ನಮೋಸ್ತುತೆ.! ಶಿಷ್ಠರ ಪಾಲಿನ ರಕ್ಷಾ ದೇವತೆ ದುಷ್ಟ ಸಂಹಾರಿಣಿ ತೇ ನಮತೆ..! ಜಯ ಶುಭ ಮಂಗಳೆ ಶಕ್ತಿ ಶಾಂಭವಿ ಮಹಿಷಾಸುರ ಮರ್ದಿನಿ ನಮೋಸ್ತುತೆ ಮಮತೆಯ ಮಾತೆ ಹರನ ಧೂತೆ ಪತಿತ ಪಾವನೆ ತೇ ನಮತೆ..! ಪರಮ ಪುನೀತೆ ಲೋಕ ಮಾತೆಯೇ ಕರುಣಾ ಸಿಂಧುವೇ ನಮೋಸ್ತುತೆ ಅನ್ನಪೂರ್ಣೇ ನೀ,ಬನಶಂಕರಿಯೇ ಶಾರದಾ ಮಾತೆಯೇ ತೇ ನಮತೆ.. ನವ್ಯ ಶಕ್ತಿ ನೀ ಭವ್ಯ ಭಕ್ತಿ ನೀ ಆದಿ ಶಕ್ತಿಯೇ ನಮೋಸ್ತುತೆ.. ಭಕ್ತರ ವತ್ಸಲೆ ಶಕ್ತಿಯ ಶಾಂತಲೆ ಶಂಕರಿ ಸಾರ್ವರಿ ತೇ ನಮತೆ ✒️- *ಲಕುಮಿಕಂದ ಮುಕುಂದ* cell-9591382465 #ಜಗದಿಶ್ವರಿ #ಲಕುಮಿಕಂದ #ನವರಾತ್ರಿ #navratri2020